
ಹೆತ್ತೂರು ಮೋರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಅಂತರಾಷ್ಠ್ರೀಯ ಮಟ್ಟದಲ್ಲಿ ಸಂವಹನ ಮಾಡುವಂತಹ ಹ್ಯಾಮ್ ಸ್ಟೇಷನ್ ಢಾ.ಸತ್ಯಪಾಲ್ ಅವರ ತಂಡ ಹ್ಯಾಮ್ ಅನುಸ್ಥಾಪನೆ ಮಾಡಿದರು
ಹಾಸನ ಜಿಲ್ಲೆಯ ಮೊದಲ ಹಾಗೂ ರಾಜ್ಯದ 13ನೇ ಕೇಂದ್ರವಾಗಿದೆ ಶಾಲೆಯ ವಿಜ್ಞಾನ ಶಿಕ್ಷಕಿ ಗಾಯನ ಎಂ ಹಾಗೂ 9ನೇ ತರಗತಿ ವಿದ್ಯಾರ್ಥಿಗಳಾದ ಸಾನಿಕ ಟಿ.ಹೆಚ್, ಮತ್ತು ಭುವನ್ ಎ.ಎಲ್ ಇಬ್ಬರು ವಿದ್ಯಾರ್ಥಿಗಳು ಹ್ಯಾಮ್ ಲೈಸೆನ್ಸ್ ಪಡೆದ ಜಿಲ್ಲೆಯ ಮೊದಲ ವಿದ್ಯಾರ್ಥಿಗಳು ತುರ್ತು ಸಂದರ್ಭದಲ್ಲಿ ಹಾಗೂ ಪರಿಸರದಲ್ಲಿ ಅಗುವ ಆನಾಹುತ ಸಂದರ್ಭದಲ್ಲಿ ಸಂದೇಶ ರವಾನಿಸಲು ಉಪಯುಕ್ತವಾದ ಸಂವಹನ ಇದಾಗಿದೆ
ಮತ್ತು ಮೋಬೈಲ್ ಅಂತರ್ಜಾಲ ಸಂಪರ್ಕ ನಿಂತಾಗ ಆಪಾಯಗಳಿಂದ ತಪ್ಪಿಸಿಕೊಳ್ಳಲು ಹ್ಯಾಮ್ ರೇಡಿಯೋ ಬಳಸಿಕೋಳ್ಳ ಬಹುದು ಹಾಗೂ ಶಾಲಾ ಮಟ್ಟದಲ್ಲಿ ವಿದ್ಯಾರ್ಥಿಗಳಿಗೆ ತಂತ್ರಜ್ಞಾನದ ಬೆಳವಣೆಗೆಗೆ ಅತ್ಯೊತ್ತಮ ಸಾಧನೆ ಕಾರ್ಯಕ್ರಮದಲ್ಲಿ ಪ್ರಾಂಶುಪಾಲರಾದ ಲೋಕನಾಯ್ಕ್ ಡಿ, ಶಿಕ್ಷಕರಾದ ಶ್ರೀ ನಾಥ್,ಶ್ವೇ ತಾ ಬಿ.ಎಂ,ಯಶವಂತ್ ಎಂ.ಎನ್,ಸುಮಿತ್ರ ಜಿ,ಕಾವ್ಯ ಹೆಚ್.ಕೆ,ನಾಗರಾಜು ಬಿ.ಇ,ಪುಷ್ಪಾವತಿ ಜಿ.ಇ,ನರ್ಸ್ ಚಂದ್ರಿಕಾ,ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿ ಭಾಗವಹಿಸುದ್ದರು




