ಸಕಲೇಶಪುರ ಪುರಸಭೆಯಿಂದ ಸಕಲೇಶಪುರದ ಸರ್ಕಾರಿ ಶಾಲೆ ಹಾಗೂ ಆಸ್ಪತ್ರೆ ಗೊಡೆಗಳ ಮೇಲೆ ಕರ್ನಾಟಕದ ಹಾಗೂ ಸಕಲೇಶಪುರದ ಐತಿಹಾಸಿಕ ಸ್ಥಳಗಳ ಭಾವಚಿತ್ರಗಳನ್ನು ಚಿತ್ರಿಸುತ್ತಾರೆ .ಇದನ್ನು ನೋಡಿದ ಸಕಲೇಶಪುರದ ಜನತೆ ಯಲ್ಲಿ ಸಂತೋಷ ಮೂಡಿದೆ.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *