
ಕಾಡಾನೆಗಳು–ದೊಡ್ಡ ಬಂಗಲ್ಲೋ ಎಸ್ಟೇಟ್ ಮಳಲಿ — ಕಾಡಾನೆಗಳು–ಪಿಂಟು ತೋಟ ಕೆಂಪೇಹನಾಲ್–ಕಾಡಾನೆಯೊಂದು –ಬಳಕನಹಳ್ಳಿ ಕಾಡು ಕಾಗನೂರು — ಕಾಡಾನೆಗಳು–ದೇವಿ ಎಸ್ಟೇಟ್ ಮಠಸಾಗರ — ಕಾಡಾನೆಗಳು–ಕಾನನಹಳ್ಳಿ ಫಾರೆಸ್ಟ್ ಲಕ್ಷ್ಮೀಪುರ,ಐಬಿಸಿ ಎಸ್ಟೇಟ್ ಉತ್ತೋಳಲು ಮಾರಮ್ಮದೇವಸ್ಥಾನದ ಹತ್ತಿರ ನಂದಗೋಡನಹಳ್ಳಿ ಕಾಡಾನೆಗಳು–ರೋಹಿತ ಅವರ ತೋಟ ಬಾಗೆ –ಕಾಡಾನೆಗಳು–ಅಕೇಶಿಯಾ ಪ್ಲಾಂಟೇಶನ್ ದೊಡ್ಡಕುಂದೂರು – ಸುತ್ತ ಮುತ್ತ ಕಂಡುಬಂದಿದ್ದು ಗ್ರಾಮಸ್ಥರು ಎಚ್ಚರಿಕೆಯಿಂದಿರಬೇಕಾಗಿ ಕೋರಲಾಗಿದೆ. ಹೆಚ್ಚಿನ ಮಾಹಿತಿಗಾಗಿ NCF9591337528,9480817460ಗೆ ಸಂಪರ್ಕಿಸಿ.
