ಬೃಹತ್ ಗಾತ್ರದ ಮರ ಬಿದ್ದು ಹೆನ್ನಲಿ ಕೃಷ್ಣಾಪುರ ರಸ್ತೆ ಬಂದ್.ಸಕಲೇಶಪುರ ತಾಲ್ಲೂಕಿನ ಕಸಬಾ ಹೋಬಳಿಯಲ್ಲಿ ಇಂದು ಬೃಹತ್ ಗಾತ್ರದ ಮರ ಬಿದ್ದು ಪರಿಣಾಮ ರಸ್ತೆ ಸಂಚಾರ ಬಂದ್ ಆಗಿದೆ ಯಾವುದೇ ಪ್ರಾಣಾಪಾಯಗಳು ಕಾಡಿನಲ್ಲಿ ವಿದ್ಯುತ್ ತಂತಿಗಳಿಗೆ ಹಾನಿಯಾಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ