
ಆತ್ಮೀಯ ಬಂಧುಗಳೇ…..ಆಕಸ್ಮಿಕವಾಗಿ ಗಾಯಗೊಂಡ ಅತ್ತಿಹಳ್ಳಿ ಗ್ರಾಮದ ನಿವಾಸಿ ಪುರುಷೋತ್ತಮ (ಪುಟ್ಟ) ಮಂಗಳೂರಿನ ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಇವರ ಚಿಕಿತ್ಸೆಗೆ 3 ಲಕ್ಷಕ್ಕೂ ಹೆಚ್ಚಿನ ಹಣದ ಅವಶ್ಯಕತೆ ಇದೆ ಸಹೃದಯಿಗಳಾದ ನಾವೆಲ್ಲರೂ ಕೈಲಾದಷ್ಟು ಸಹಾಯ ಮಾಡೋಣ ಎಂದು ಕೇಳಿ ಕೊಳ್ಳುವ ಗ್ರಾಮಸ್ಥರು ಹಾಗೂ ಪುಟ್ಟ ನ ಸ್ನೇಹಿತರು.ಬಡವರ ಮನೆ ಹುಡುಗನಿಗೆ ಎದ್ದು ತಿರುಗಾಡುವ ಮಟ್ಟಿಗೆ ಚೇತರಿಸಿಕೊಳ್ಳಲಿ ಎಂದು ಹಾರೈಸೋಣ 🙏🙏🙏🙏🙏ಫೋನ್ ಪೇ ನಂಬರ್ 9448128572A/C NO 64114961798IFSC SBIN0040295

