ಅರೇಹಳ್ಳಿಯ ಚರ್ಚ್ ಬಳಿ KSRTC ಬಸ್ ಹಾಗೂ ಹುಂಡೈ ಕಾರ್ ನಡುವೆ ರಸ್ತೆ ಅಪಘಾತ. ಬೇಲೂರು ತಾಲ್ಲೂಕಿನ ಅರೇಹಳ್ಳಿಯ ಸಕಲೇಶಪುರ ಬೇಲೂರು ರಸ್ತೆ ಚರ್ಚ್ ಸಮೀಪ ಕೆ. ಎಸ್. ಆರ್. ಟಿ. ಸಿ.ಬಸ್ ಮತ್ತು ಹುಂಡೈ ಕಾರ್ ನಡುವೆ ಅಪಘಾತ .ಅಪಘಾತದಲ್ಲಿ ಯಾವುದೇ ಪ್ರಾಣ ಅಪಾಯ ಸಂಭವಿಸಿಲ್ಲ.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *