ಬೇಲೂರು ತಾಲ್ಲೂಕು ಅರೇಹಳ್ಳಿಯಲ್ಲಿ ಇಂದು ಶ್ರೀ ವೀರ ಪ್ರತಾಪ ಆಂಜನೇಯ ಸ್ವಾಮಿಯ ದೇವಾಲಯ ಲೋಕಾರ್ಪಣೆ.ಇಂದು ಅರೇಹಳ್ಳಿಯ ಪ್ರಮುಖ ಬೀದಿಗಳಲ್ಲಿ ಕೇರಳದ ಚಂಡೆ ವಾದ್ಯಗೋಷ್ಠಿ ಹಾಗೂ ಶ್ರೀ ಆಂಜನೇಯ ಸ್ವಾಮಿಯ ಟ್ಯಾಬ್ಲೆಗಳೊಂದಿಗೆ ಮತ್ತು 108 ಕಳಸದೊಂದಿಗೆ ಉತ್ಸವ ಮಾಡಲಾಯಿತು.ಈ ಎಲ್ಲಾ ಪೂಜಾ ಕಾರ್ಯಕ್ರಮವನ್ನು ಬಾಳೆಹೊನ್ನೂರಿನ ಶ್ರೀ ಬಸವರಾಜು ಶಾಸ್ತ್ರಿಗಳು ಹಾಗೂ ಗುರುೃಂದದವರು ನೆರವೇರಿಸಿ ಕೊಟ್ಟರು.ಧಾರ್ಮಿಕ ಸಭೆಯಲ್ಲಿ ಬೇಲೂರು ಶಾಸಕ ಹುಲ್ಲಹಳ್ಳಿ ಸುರೇಶ್ ,ಸಿದ್ದೇಶ್ ನಾಗೇಂದ್ರ, ನಾಗೇಶ್ ಶೆಟ್ಟಿ, ಅಮೀತ್ ಶೆಟ್ಟಿ,ಮಮತ ತುಳಸಿ ದಾಸ್, ಅಧ್ಯಕ್ಷ ಗಂಗಾಧರ್ ಉತ್ಸವ ಕಮಿಟಿ ಅಧ್ಯಕ್ಷ ಮಂಜುನಾಥ್ ಖಜಾಂಜಿ ಹೇಮಂತ್ ಕಾರ್ಯದರ್ಶಿ ಮಧು ಹಾಗೂ ಕಾಂಗ್ರೆಸ್ ಮುಖಂಡ ತುಳಸಿ ದಾಸ್ ಮತ್ತು ಇತರರು ಇದ್ದರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *