ಕಾಡಾನೆಗಳು–ಬಳಕನಹಳ್ಳಿ ಕಾಡು ಕಾಗನೂರು– ಕಾಡಾನೆಗಳು–ದೊಡ್ಡಬಂಗಲ್ಲೋ ಎಸ್ಟೇಟ್ ಹಾಗೂ ಅನಿಲ್ ಗೌಡ್ರು ತೋಟ ಮಳಲಿ ಕಾಡಾನೆಗಳು–ಕಲ್ಲಾರೆ ಫಾರೆಸ್ಟ್ ಕಿರುಹುಣಸೆ ಹಾಗ ವಡೂರು- ಕಾಡಾನೆಯೊಂದು –ಚಂದ್ರೇಗೌಡ್ರು ತೋಟ ರಾಮೇನಹಳ್ಳಿದೀಣೆ- ಕಾಡಾನೆಗಳು–ಕುಂಬಾರಗಟ್ಟೆ ಕಾಡು– ಕಾಡಾನೆಗಳು–ಪಿಂಟು ತೋಟ ಕೆಂಪೆಹನಾಲ್ — ಕಾಡಾನೆಗಳು–ಸುಂಡೆಕೆರೆ ಎಸ್ಟೇಟ್ ಸುಂಡೆಕೆರೆ– ಕಾಡಾನೆಗಳು–ಚೌಡಿಬನ (ದಬ್ಬಳ್ಳಿ )– ಕಾಡಾನೆಗಳು–ಸ್ಮಶಾನ ಕಾಡು ಮಾಸುವಳ್ಳಿ– ಸುತ್ತ ಮುತ್ತ ಕಂಡುಬಂದಿದ್ದು ಗ್ರಾಮಸ್ಥರು ಎಚ್ಚರಿಕೆಯಿಂದಿರಬೇಕಾಗಿ ಕೋರಲಾಗಿದೆ. ಹೆಚ್ಚಿನ ಮಾಹಿತಿಗಾಗಿ NCF9591337528,9480817460ಗೆ ಸಂಪರ್ಕಿಸಿ.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *