ಸಕಲೇಶಪುರ :- ತಾಲ್ಲೂಕಿನ ವಳಲಹಳ್ಳಿಯ ಹಿರಿಯೂರು ಕೂಡಿಗೆಯ ದೇವೇಗೌಡ ಸಮುದಾಯ ಭವನ ಎದುರು ರಸ್ತೆಯ ಎಸ್‌&ಟಿ ಆರ್ಕೇಡ್ನಲ್ಲಿ ನೂತನವಾಗಿ ಶ್ರೀ ಚಾಮುಂಡೇಶ್ವರಿ ಟೈಲ್ಸ್ ಡಿಪೋ ಶುಭ ಆರಂಭಗೊಂಡಿದೆ.

ಇದರಲ್ಲಿ ಹೋಲ್‌ಸೆಲ್‌ ಬೆಲೆಯಲ್ಲಿ ಉತ್ತಮ ಕಂಪನಿಗಳ ಟೈಲ್ಸ್, ವೆಟ್ರಿಫೈಡ್, ವಾಲ್ ಟೈಲ್ಸ್ ಸ್ಯಾನಿಟರಿ, ಟ್ಯಾಪ್ಸ್ ಮತ್ತು ಕಡಪ ಗ್ರಾನೈಟ್‌ಗಳು ದೊರೆಯುತ್ತವೆ.

ಪ್ರಾರಂಭೋತ್ಸವದ ಕೊಡುಗೆಯಾಗಿ ಒಂದು ತಿಂಗಳು ಹೋಂ ಡೆಲಿವರಿ ಸೌಲಭ್ಯವನ್ನು ಕೊಡಲಾಗುವುದು ಎಂದು ಮಾಲೀಕರಾದ ಪ್ರಶಾಂತ್ ಅವರು ತಿಳಿಸಿದ್ದಾರೆ.

ಹಾಗೂ ಇದರ ಸದುಪಯೋಗವನ್ನು ಗ್ರಾಹಕರು ಪಡೆದುಕೊಳ್ಳಬೇಕಾಗಿ ವಿನಂತಿ.ಟೈಲ್ಸ್ ಹೇಮಂತ್ : 6366473784

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *