
ಬೇಲೂರು : ವೇಗವಾಗಿ ಚಲಿಸುತ್ತಿರುವಾಗಲೇ ಕಳಚಿದ ಕಂಟೇನರ್‌ನ ಎರಡು ಚಕ್ರಗಳು
ರಸ್ತೆಯಲ್ಲಿ ಉರುಳುತ್ತಾ ಹೋಗಿ ರಸ್ತೆ ಬದಿ ನಿಂತಿದ್ದ ಆಟೋಗೆ ಡಿಕ್ಕಿ ಹೊಡೆದ ಎರಡು ಚಕ್ರಗಳು
ಡಿಕ್ಕಿ ರಭಸಕ್ಕೆ ಅಟೋ ಸಂಪೂರ್ಣ ಜಖಂ
ಹಾಸನ ಜಿಲ್ಲೆ, ಬೇಲೂರು ತಾಲ್ಲೂಕಿನ, ಮತ್ತಿಹಳ್ಳಿ ಗ್ರಾಮದ ಬಳಿ ಘಟನೆ
ಮಂಗಳೂರನಿಂದ ಬೆಂಗಳೂರು ಕಡೆಗೆ ಸರಕು ಲೋಡ್ ಮಾಡಿಕೊಂಡು ತೆರಳುತ್ತಿದ್ದ ಕಂಟೇನರ್
ಈ ವೇಳೆ ರಸ್ತೆಯಲ್ಲಿಯೇ ಕಳಚಿಕೊಂಡ ಕಂಟೇನರ್‌ನ ಹಿಂಬದಿಯ ಎರಡು ಚಕ್ರಗಳು
ವೇಗವಾಗಿ ರಸ್ತೆಯಲ್ಲಿ ಉರುಳುತ್ತಾ ಆಟೋಗೆ ಡಿಕ್ಕಿ ಹೊಡೆದ ಚಕ್ರಗಳು
ಆಟೋಗೆ ಡಿಕ್ಕಿ ಹೊಡೆದು ಮುಂದಕ್ಕೆ ಹಾರಿ ರಸ್ತೆ ಬದಿಯ ಬೇಲಿಗೆ ನುಗ್ಗಿದ ಒಂದು ಟೈ
ಅದೃಷ್ಟವಶಾತ್ ಈ ಸಂದರ್ಭದಲ್ಲಿ ರಸ್ತೆಯಲ್ಲಿ ಚಲಿಸದ ವಾಹನಗಳು
ಕಂಟೇನರ್ ಚಕ್ರಗಳು ಕಳಚಿಕೊಂಡಿದ್ದರಿಂದ ತಪ್ಪಿದ ಭಾರಿ ಅನಾಹುತ
ಚಕ್ರಗಳು ಕಳಚಿಕೊಂಡು ಆಟೋಗೆ ಅಪ್ಪಳಿಸುವ ದೃಶ್ಯ ಸಿಸಿಟಿವಿಯಲ್ಲಿ ಸೆರೆ
ಹರೀಶ್ ಎಂಬುವವರಿಗೆ ಸೇರಿದ ಆಟೋ
ಚಕ್ರಗಳು ಕಳಚಿಕೊಳ್ಳುತ್ತಿದ್ದಂತೆ ಸ್ವಲ್ಪ ದೂರು ಚಲಿಸಿ ಕಂಟೇನರ್ ನಿಲ್ಲಿಸಿದ ಚಾಲಕ
