ಸಕಲೇಶಪುರ.ಸಕಲೇಶಪುರ ತಾಲ್ಲೂಕಿನ ಪತಂಜಲಿ ಯೋಗ ಸಮಿತಿ(ರಿ) ಇವರ ಸಂಯುಕ್ತ ಆಶ್ರಯದಲ್ಲಿ ದಿನಾಂಕ 21 ಬುಧವಾರ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ಪಟ್ಟಣದ ಗುರುವೇಗೌಡ ಕಲ್ಯಾಣ ಮಂಟಪದಲ್ಲಿ ಬೆಳ್ಳಗೆ 5-30 ರಿಂದ 7 ಗಂಟೆಯವರೆಗೆ ನೆಡೆಯಲಿದೆ.ಇದರ ಪೂರ್ವ ಭಾವಿ ಯಾಗಿ ಇಂದು ಸಕಲೇಶ್ವರಸ್ವಾಮಿ ದೇವಸ್ಥಾನದಿಂದ ಆರಂಭಗೊಂಡ ಯೋಗ ಜಾಥಾ ದಲ್ಲಿ ವಾಸವಿ ಶಾಲೆ ಮಕ್ಕಳು ಹಾಗೂ ಕುಡುಗರಹಳ್ಳಿ ಡಿಗ್ರಿ ಕಾಲೇಜು ವಿದ್ಯಾರ್ಥಿಗಳು ಹಾಗೂ ಸ್ಥಳೀಯರು ಪಾಲ್ಗೊಂಡಿದ್ದರು.ಈ ಜಾಥಾದಲ್ಲಿ ಪತಂಜಲಿ ಯೋಗ ಸಮಿತಿ ಅಧ್ಯಕ್ಷರಾದ ಶಿವಣ್ಣಗೌರವಾಧ್ಯಕ್ಷರಾದ ಸಂಗಮೇಶ್,ಸತೀಶ್, ಸೋಮ ಶೇಖರ್, ದಿನೇಶ್, ಪ್ರಶಾಂತ್, ಹರೀಶ್, ವೀಣಾ, ಮುಖ್ಯ ಉಪಾಧ್ಯಯರು ರಷೀದ್, ವಾಸವಿ ಸುರೇಂದ್ರ , ಶ್ರೀಧರ , ಶಬರಿ ಮತ್ತಿತರರು ಭಾಗವಹಿಸಿದ್ದರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *