ಪ್ರಿಯ ಸಹಕಾರಿ ಬಂಧುಗಳೇ : ಸಕಲೇಶಪುರ ತಾಲ್ಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘ (ನಿ.), ಸಕಲೇಶಪುರ ಇದರ 2024-25ನೇ ಸಾಲಿನ ಸರ್ವಸದಸ್ಯರ ವಾರ್ಷಿಕ ಮಹಾಸಭೆಯು ದಿನಾಂಕ : 09-09-2025ನೇ ಮಂಗಳವಾರ ಸಮಯ : ಬೆಳಿಗ್ಗೆ 11-00 ಗಂಟೆಗೆ ಸಂಘದ “ರೈತಭವನ” (ಎ.ಪಿ.ಎಂ.ಸಿ. ಆವರಣ)”ಬಿ.ಎಂ. ರಸ್ತೆ, ಸಕಲೇಶಪುರದಲ್ಲಿ ಯು.ಪಿ. ಶಶಿಕುಮಾರ್, ಕಿರುವಾಲೆ ಅಧ್ಯಕ್ಷರು ಇವರ ಘನ ಅಧ್ಯಕ್ಷತೆಯಲ್ಲಿ ನಡೆಸಲು ತೀರ್ಮಾನಿಸಿದೆ.

ಮಾನ್ಯ ಸದಸ್ಯರು ಸಕಾಲಕ್ಕೆ ಆಗಮಿಸಿ, ಸಭೆಯನ್ನು ಯಶಸ್ವಿಗೊಳಿಸಿಕೊಡಬೇಕಾಗಿ ವಿನಂತಿ.

ವಿ. ಸೂ. ಮಹಾಸಭೆಗೆ ಬರುವಾಗ ಅಹ್ವಾನ ಪತ್ರಿಕೆಯನ್ನು ಕಡ್ಡಾಯವಾಗಿ ತರತಕ್ಕದು.

ಯು.ಪಿ. ಶಶಿಕುಮಾರ್, ಕಿರುವಾಲೆ ಅಧ್ಯಕ್ಷರು, ಕಾರ್ಯಕಾರಿ ಮಂಡಳಿಯ ಅಪ್ಪಣೆ ಮೇರೆಗೆ ಎಸ್.ಆರ್. ಲೋಕೇಶ್, ಕಾರ್ಯದರ್ಶಿ

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *