
ಕಾಡಾನೆಗಳು–ವಡೂರು ಫಾರೆಸ್ಟ್ –ಕಾಡಾನೆಗಳು–ಐಬಿಸಿ ಎಸ್ಟೇಟ್ ಮಠಸಾಗರ — ಕಾಡಾನೆಯೊಂದು –ರಂಗನಬೆಟ್ಟ– ಕಾಡಾನೆಗಳು–ಬರ್ಲಿಕೆರೆ (ಹೊಂಬೆಟ್ಟ) — ಕಾಡಾನೆಗಳು–ಇದ್ರಿಸ್ ಅವರ ತೋಟ ಬಾಳಗುಲಿ & ಅಣ್ಣಾಮಲೈ ಎಸ್ಟೇಟ್ ಬ್ಯಾದನೆ- ಕಾಡಾನೆಗಳು–ಒಸ್ಸೂರು ಎಸ್ಟೇಟ್ ದರ್ಬಾರ್ ಪೇಟೆ & ಗುಡ್ಬೆಟ್ಟ ಎಸ್ಟೇಟ್ ಉದೇವಾರ – ಕಾಡಾನೆಗಳು–ಗೀತಾಂಜಲಿ ಎಸ್ಟೇಟ್ ಹೊಸಕೆರೆ — ಕಾಡಾನೆಯೊಂದು –ಶಾಂತಪುರ(ಇಬ್ಬಡಿ)ಕಾಡಾನೆಗಳು–ಬಿಕ್ಕೆ ಹಿತ್ತಲು ಹೆಗ್ಗೋವೆ — ಸುತ್ತ ಮುತ್ತ ಕಂಡುಬಂದಿದ್ದು ಗ್ರಾಮಸ್ಥರು ಎಚ್ಚರಿಕೆಯಿಂದಿರಬೇಕಾಗಿ ಕೋರಲಾಗಿದೆ. ಹೆಚ್ಚಿನ ಮಾಹಿತಿಗಾಗಿ NCF9591337528,9480817460ಗೆ ಸಂಪರ್ಕಿಸಿ.
