
ದ್ವಿತೀಯ ಪಿಯು ಪರೀಕ್ಷೆ 2026ರ ಫೆಬ್ರವರಿ 28 ರಿಂದ ಹಾಗೂ ಎಸ್ ಎಸ್ ಎಲ್ ಸಿ ಪರೀಕ್ಷೆ ಮಾರ್ಚ್ 18ರಿಂದ ಆರಂಭವಾಗಲಿದ್ದು ಅಂತಿಮ ವೇಳಾಪಟ್ಟಿಯನ್ನು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಬುಧವಾರ ಬಿಡುಗಡೆ ಮಾಡಿದೆ
ದ್ವಿತೀಯ ಪಿಯು ಪರೀಕ್ಷೆ ಮಾರ್ಚ್ 17ಕ್ಕೆ ಎಸ್ ಎಸ್ ಎಲ್ ಸಿ ಪರೀಕ್ಷೆ ಏಪ್ರಿಲ್ 2ಕ್ಕೆ ಮುಕ್ತಾಯವಾಗಲಿದೆ.
ದ್ವಿತೀಯ ಪಿಯು ವೇಳಾಪಟ್ಟಿ : ಫೆಬ್ರವರಿ 28 ಕನ್ನಡ. ಅರೇಬಿಕ್.
ಮಾರ್ಚ್ 2 ಭೂಗೋಳಶಾಸ್ತ್ರ, ಸಂಖ್ಯಾಶಾಸ್ತ್ರ, ಮನಶಾಸ್ತ್ರ
ಫೆಬ್ರವರಿ 3 ಇಂಗ್ಲಿಷ್ 4 ತೆಲುಗು ತಮಿಳು ಮರಾಠಿ ಉರ್ದು ಸಂಸ್ಕೃತ ಫ್ರೆಂಚ್ ಮಲಯಾಳಂ. 5. ಇತಿಹಾಸ 6 ಬೌತ ವಿಜ್ಞಾನ 7 ಐಚ್ಛಿಕ ಕನ್ನಡ, ಭೂಗರ್ಭ ಶಾಸ್ತ್ರ ವ್ಯವಹಾರ ಅಧ್ಯಯನ 9 ರಸಾಯನ ವಿಜ್ಞಾನ, ಶಿಕ್ಷಣ ಶಾಸ್ತ್ರ ಮೂಲ ಗಣಿತ 10 ಅರ್ಥಶಾಸ್ತ್ರ 11 ತರ್ಕಶಾಸ್ತ್ರ, ವಿದ್ಯುನ್ಮಾನ ಶಾಸ್ತ್ರ ಗೃಹ ವಿಜ್ಞಾನ 12 ಹಿಂದಿ 13 ರಾಜ್ಯಶಾಸ್ತ್ರ 14 ಲೆಕ್ಕಶಾಸ್ತ್ರ ಗಣಿತ 16 ಸಮಾಜಶಾಸ್ತ್ರ ಜೀವ ವಿಜ್ಞಾನ ಗಣಕ ವಿಜ್ಞಾನ 17 ಹಿಂದುಸ್ತಾನಿ ಸಂಗೀತ ಮಾಹಿತಿ ತಂತ್ರಜ್ಞಾನ ರೀಟೆಲ್ ಆಟೋಮೊಬೈಲ್ ಹೆಲ್ತ್ ಕೇರ್, ಬ್ಯೂಟಿ ಅಂಡ್ ವೆಲ್ನೆಸ್.
ಎಸ್ ಎಸ್ ಎಲ್ ಸಿ ವೇಳಾಪಟ್ಟಿ : ಮಾರ್ಚ್ 18 ಪ್ರಥಮ ಭಾಷೆಗಳಾದ ಕನ್ನಡ ತೆಲುಗು ಹಿಂದಿ ಮರಾಠಿ ತಮಿಳು ಉರ್ದು ಇಂಗ್ಲಿಷ್ (ಎನ್.ಸಿ.ಇ.ಆರ್.ಟಿ.) ಸಂಸ್ಕೃತ 23 ವಿಜ್ಞಾನ ರಾಜ್ಯಶಾಸ್ತ್ರ ಹಿಂದುಸ್ತಾನಿ ಕರ್ನಾಟಕ ಸಂಗೀತ 25 ದ್ವಿತೀಯ ಭಾಷೆಗಳಾದ ಇಂಗ್ಲಿಷ್ ಕನ್ನಡ 28 ಗಣಿತ ಸಮಾಜಶಾಸ್ತ್ರ 30 ತೃತೀಯ ಭಾಷೆಗಳಾದ ಹಿಂದಿ ಕನ್ನಡ ಇಂಗ್ಲಿಷ್ ಅರೇಬಿಕ್ ಪರ್ಷಿಯನ್ ಉರ್ದು ಸಂಸ್ಕೃತ ಕೊಂಕಣಿ ತುಳು ಎನ್ ಎಸ್ ಕ್ಯೂ ಎಫ್ ವಿಷಯಗಳು ಏಪ್ರಿಲ್ 1 ಅರ್ಥಶಾಸ್ತ್ರ ಎಂಜಿನಿಯರಿಂಗ್ ವಿಷಯಗಳು ಏಪ್ರಿಲ್ 2 ಸಮಾಜ ವಿಜ್ಞಾನ.
