ಸಕಲೇಶಪುರ : 6ನೇ ತರಗತಿ ಪ್ರವೇಶ ಪ್ರಕಟಣೆ -2026-27 ಆತ್ಮೀಯ ಪಾಲಕ ಪೋಷಕರಲ್ಲಿ ವಿನಂತಿ. ಈ ಮೂಲಕ ತಮಗೆ ತಿಳಿಯಪಡಿಸುವುದೇನೆಂದರೆ 2026-27ನೇ ಸಾಲಿನ 6ನೇ ತರಗತಿಗೆ ಮೊರಾರ್ಜಿ ದೇಸಾಯಿ/ಶ್ರೀ ಮತಿ ಇಂದಿರಾಗಾಂಧಿ ವಸತಿ ಶಾಲೆ/ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆ/ಅಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆ/ಅಂಬೇಡ್ಕರ್ ವಸತಿ ಶಾಲೆಗಳಿಗೆ ಪ್ರವೇಶ ಪಡೆಯಲು ಪ್ರವೇಶ ಪರೀಕ್ಷೆ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.

ಆದ್ದರಿಂದ ಪೋಷಕರು 5ನೇ ತರಗತಿಯಲ್ಲಿ ಓದುತ್ತಿರುವ ತಮ್ಮ ಮಕ್ಕಳನ್ನು ಈ ಪರೀಕ್ಷೆಗೆ ಕಡ್ಡಾಯವಾಗಿ ಅರ್ಜಿ ಹಾಕಿಸಿ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಪೂರಕವಾಗಲು ಕೋರಿದೆ.

ಅರ್ಜಿ ಸಲ್ಲಿಸುವ ಆರಂಭ ದಿನಾಂಕ : 10-012026

ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ : -25-01-26

ಪ್ರವೇಶ ಪರೀಕ್ಷೆ. ದಿನಾಂಕ :01-03-2026 ಭಾನುವಾರ ಸಮಯ ಬೆಳಗ್ಗೆ -11-00 ರಿಂದ ಮದ್ಯಾಹ್ನ 01-00- ರ ವರೆಗೆ

ಅರ್ಜಿ ಸಲ್ಲಿಸಲು ಬೇಕಾಗುವ ಅಗತ್ಯ ಪ್ರಮಾಣ ಪತ್ರಗಳು :1) ಅರ್ಜಿ ತುಂಬಿದ ಫಾರ್ಮ್

2) ವಿದ್ಯಾರ್ಥಿಯ ಇತ್ತೀಚಿನ. ಫೋಟೋ 2

3) ಮಗುವಿನ ಅಧಾರ್ ಕಾರ್ಡ್ ಜೆರಾಕ್ಸ್ 1

4) ಜಾತಿ ಮತ್ತು ಆದಾಯ ಜೆರಾಕ್ಸ್

15) S T S ನಂಬರ್

6) ಮೊಬೈಲ್ ನಂಬರ್

7). ವಿಶೇಷ ವರ್ಗದ ಪ್ರಮಾಣಪತ್ರಗಳು (ಯಾವುದಾದರೂ ಇದ್ದಲ್ಲಿ).

ಹೆಚ್ಚಿನ ಮಾಹಿತಿಗಾಗಿ ಹತ್ತಿರದ ವಸತಿ ಶಾಲೆಗೆ ಹಾಜರಾಗಿ ಪ್ರಾಂಶುಪಾಲರನ್ನು ಸಂಪರ್ಕಿಸಲು ತಿಳಿಸಿದೆ.

ಪ್ರಾಂಶುಪಾಲರು. ಮೊರಾರ್ಜಿ ದೇಸಾಯಿ ವಸತಿ ಶಾಲೆ ಹೆತ್ತೂರು

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *