
ಕಾಡಾನೆಗಳು–ಐಬಿಸಿ ಎಸ್ಟೇಟ್ ಮಠಸಾಗರ–ಕಾಡಾನೆಗಳು–ಗೀತಾಂಜಲಿ ಎಸ್ಟೇಟ್ ಹಳೆಕೆರೆ– ಕಾಡಾನೆಗಳು–ವಡೂರು ಫಾರೆಸ್ಟ್– ಕಾಡಾನೆಗಳು–ಗುಡ್ಬೆಟ್ಟ ಎಸ್ಟೇಟ್ ಹಾಗೂಚೆಲುವರಾಜ್ ಕಾಡು ಉದೇವಾರ – ಕಾಡಾನೆಯೊಂದು –ಇಬ್ಬಡಿ (ಶಾಂತಪುರ )– .ಕಾಡಾನೆಗಳು–ಇಕ್ಬಾಲ್ ಅವರ ತೋಟ ಕಿತ್ತಾವರ ಹಾಗೂ ಕೆರಗೋಡು -ಕಾಡಾನೆಗಳು–ಒಸ್ಸೂರು ಎಸ್ಟೇಟ್ ಕೊಲ್ಲಹಳ್ಳಿ –ಕಾಡಾನೆಗಳು–ಚಾರ್ಜ್ ಅವರ ತೋಟ ಮಠಸಾಗರ — ಕಾಡಾನೆಯೊಂದು –ನಲ್ಲುಲ್ಲಿ -ಕಾಡಾನೆಯೊಂದು — ಬರ್ಲಿಕೆರೆ(ಹೊಂಬೆಟ್ಟ)– ಸುತ್ತ ಮುತ್ತ ಕಂಡುಬಂದಿದ್ದು ಗ್ರಾಮಸ್ಥರು ಎಚ್ಚರಿಕೆಯಿಂದಿರಬೇಕಾಗಿ ಕೋರಲಾಗಿದೆ. ಹೆಚ್ಚಿನ ಮಾಹಿತಿಗಾಗಿ NCF 9591337528 ಗೆಸಂಪರ್ಕಿಸಿ.
