ಪಿಯುಸಿ ವಿಭಾಗದಲ್ಲಿ

1) ತನಿಷ್ಕ ಎನ್.ಕುಚ್ಚಳ್ಳಿ ಗಳಿಸಿರುವ ಅಂಕ: 600ಕ್ಕೆ 590ಗಣಿತದಲ್ಲಿ 100ಕ್ಕೆ 100 ಅಂಕ ಪಡೆದಿದ್ದಾರೆ.

2) ಸಮೃದ್ಧಿ ವಿ, ಹಾಸನ ಗಳಿಸಿರುವ ಅಂಕ: 600ಕ್ಕೆ 575ಸಂಸ್ಕೃತದಲ್ಲಿ 100ಕ್ಕೆ 100 ಅಂಕ ಪಡೆದಿದ್ದಾರೆ.

3) ಸಮನ್ವಿತಾ ಹೊಳೆನರಸೀಪುರ ಗಳಿಸಿರುವ ಅಂಕ: 600ಕ್ಕೆ 560

4) ಭುವನ್ ಕೆ.ಎನ್, ಚನ್ನರಾಯಪಟ್ಟಣಗಳಿಸಿರುವ ಅಂಕ: 600ಕ್ಕೆ 545

5) ಆಕಾಂಕ್ಷ ಎಸ್.ವಿ., ಅರಕಲಗೂಡು ಗಳಿಸಿರುವ ಅಂಕ: 600ಕ್ಕೆ 528

6) ಚಿನ್ಮಯಿ ಎಂ.ಎಸ್, ಹಾಸನ ಗಳಿಸಿರುವ ಅಂಕ: 600ಕ್ಕೆ 520ಸಂಸ್ಕೃತ ವಿಷಯದಲ್ಲಿ 100ಕ್ಕೆ 100 ಅಂಕ ಪಡೆದಿದ್ದಾರೆ.

ಎಸ್ಎಲ್ಎಲ್ಸಿ ವಿಭಾಗದಲ್ಲಿ

1) ನವಮಿ ಎಸ್.ಎಸ್. ಸಕಲೇಶಪುರ 625ಕ್ಕೆ 622ಸಕಲೇಶಪುರ ತಾಲೂಕಿಗೆ ಟಾಪರ್ ಹಾಸನ ಜಿಲ್ಲೆಗೆ ಅತಿ ಹೆಚ್ಚು ಅಂಕ ಪಡೆದ 4ನೇಯವರು

2) ಎನ್.ಎನ್.ವರ್ಷಿಣಿ ರಾಜ್, ಆಲೂರು ಗಳಿಸಿರುವ ಅಂಕ: 625ಕ್ಕೆ 582

3) ಚೈತನ್ಯ ಯು, ಸಕಲೇಶಪುರ 625ಕ್ಕೆ 558 ಹಿಂದಿ ವಿಷಯದಲ್ಲಿ 100ಕ್ಕೆ 100 ಅಂಕಪಡೆದಿದ್ದಾರೆ. ಇವರನ್ನು ಇಂದು ಹಾಸನ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ನಡೆದ ಪ್ರತಿಭಾ ಪುರಸ್ಕಾರ, ಅನ್ನದಾಸೋಹ100 ದಿನದ ಸಂಭ್ರಮ, ಹಾಗೂ ಜಿಲ್ಲಾ ಪತ್ರಕರ್ತರಿಗಾಗಿ ಕೆನರಾ ಗಿಗ್ ಸ್ಟಾರ್ ಶೂನ್ಯ ಅಕೌಂಟ್ ಕಾರ್ಯಕ್ರಮ ನಡೆಯಿತು

ಈ ಸಂದರ್ಭದಲ್ಲಿ ಜಿಲ್ಲಾ ಸಂಘದ ಅಧ್ಯಕ್ಷರಾದ ಜೆ.ಆರ್ ಕೆಂಚೇಗೌಡ, ಉಪಾಧ್ಯಕ್ಷರಾದ ನಂಜುಂಡೇಗೌಡ, ಕಾರ್ಯದರ್ಶಿ ಕೆ ಜಿ ಸುರೇಶ್, ಬೊಮ್ಮೇಗೌಡ, ಕುಶವಂತ್, ಹರೀಶ್, ಇತರರು ಇದ್ದರು

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *