
ಸಕಲೇಶಪುರ ತಾಲ್ಲೂಕಿನ ಹಾನಬಾಳುನ ದೇವಕೆರೆಯಲ್ಲಿ ದಿನಾಂಕ. 8.7.2023 ರಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಪರಿಸರ ದಿನಾಚರಣೆ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು ದೇವಾಲದ ಕೆರೆ ಸರ್ಕಾರಿ ಪ್ರಾಥಮಿಕ ಶಾಲೆ ಮತ್ತು ಪ್ರೌಢಶಾಲೆಗಳಲ್ಲಿ ಹಣ್ಣಿನ ಗಿಡಗಳನ್ನು ನೆಡಲಾಯಿತು.
ಇದರಲ್ಲಿ ಶಾಲಾ ಶಿಕ್ಷಕರು ಹೆಗ್ಗದ್ದೆ ವಲಯದ ಮೇಲ್ವಿಚಾರಕರದ ಮೋಹಿನಿ ಮೇಡಂ ಜ್ಞಾನವಿಕಾಸ ಸಮನ್ವಯ ಅಧಿಕಾರಿಯಾದ ಶ್ವೇತ ಮೇಡಂ ಹಾಗೂ ಘಟಕದ ಪ್ರತಿನಿಧಿಯಾದ ಭವ್ಯರವರು ಹಾಗೂ ಸೇವಾ ಪ್ರತಿನಿಧಿ ಆದ ಶೋಭಾ ರವರು ವಿಪತ್ತು ನಿರ್ವಹಣಾ ಘಟಕದ ಸದಸ್ಯರಾದ ಶಶಿಕುಮಾರ್ ಮೋಹನ್ ರವರು ಸಂಘದ ಸದಸ್ಯರು ಶಾಲೆಯ ಮಕ್ಕಳು ಭಾಗವಹಿಸಿದ್ದರು.
