
ಸಕಲೇಶಪುರ.ಪಟ್ಟಣದ ಓಂ ಮಂದಿರದಲ್ಲಿ ಇಂದು ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗದಳದ ವತಿಯಿಂದ ಹಿಂದೂ ಮುಖಂಡ ರಘು ಸಕಲೇಶಪುರ ಹಾಗೂ ಕಾರ್ಯಕರ್ತರುಗಳ ಮೇಲೆ ನೆಡೆದಿರುವ ಹಲ್ಲೆಯನ್ನು ಖಂಡಿಸಿ ಖಂಡನಾ ಸಭೆಯನ್ನು ನೆಡಸಿದರು
ಇದೇ ಸಂದರ್ಭದಲ್ಲಿ ದಿನಾಂಕ 05/07/2023ರಂದು ದೈವಾದಿನ ರಾದ ವಿಶ್ವ ಹಿಂದೂ ಪರಿಷತ್ತಿನ ಕ್ಷೇತ್ರಿಯ ಸಂಘಟನಾ ಕಾರ್ಯದರ್ಶಿ ಕೇಶವ ಹೆಗ್ಗಡೆ ಯವರಿಗೆ ಒಂದು ನಿಮಿಷ ಮೌನಾಚರಣೆ ಮಾಡುವ ಮೂಲಕ ಶ್ರದ್ದಾಂಜಲಿ ಸಲ್ಲಿಸಲಾಯಿತು .
ಈ ಸಂದರ್ಭದಲ್ಲಿ ಸಭೆ ಅಧ್ಯಕ್ಷತೆ ಜಯಪ್ರಕಾಶ್ ವಹಿಸಿದ್ದರು ಬಜರಂಗದಳದ ದಕ್ಷಿಣ ಪ್ರಾಂತ ಸಂಯೋಜಕ ಸುನೀಲ್, ವಿಶ್ವ ಹಿಂದೂ ಪರಿಷತ್ ಹಾಸನ ಜಿಲ್ಲಾ ಕಾರ್ಯದರ್ಶಿ ಮೈಪಾಲ್, ಬಜರಂಗದಳದ ಹಾಸನ ವಿಭಾಗ ಸಂಚಾಲಕ ಶಾಶಂಕ, ಶ್ರಿಜೀತಗೌಡ,ಮಂಜು ಇತರರು ಇದ್ದರು.


