ಸಕಲೇಶಪುರ : ಎಪ್ರಿಲ್ 20ನೇ ಗುರುವಾರ ಬೆಳಗ್ಗೆ 9:30ಕ್ಕೆ ಸಕಲೇಶ್ವರಸ್ವಾಮಿ ದೇವಸ್ಥಾನದಿಂದ ಎ.ಸಿ ಕಛೇರಿವರೆಗೆ ಮೆರವಣಿಗೆಯ ಮೂಲಕ ನಮ್ಮಸಕಲೇಶಪುರ-ಆಲೂರು-ಕಟ್ಟಾಯ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಯಾದ ಸಿಮೆಂಟ್ ಮಂಜು ಅವರ ನಾಮಪತ್ರ ಸಲ್ಲಿಕೆ.ಸಕಲೇಶಪುರ ಎ.ಸಿ ಕಛೇರಿಯಲ್ಲಿ.

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ