ಕಾಡಾನೆಗಳು–ಇಬ್ಬಡಿ (ಶಾಂತಪುರ), ಚರಣ್ ಮತ್ತು ಬಸವಣ್ಣ ಗೌಡ್ರು ತೋಟ ಹಳೆಬಾಗೆ, ಕಾನನಹಳ್ಳಿ ಫಾರೆಸ್ಟ್ ನೇರಳೆ, ನಾಗರಾಜ್ ಹಾಗೂ ರಾಮ್ ಮೂರ್ತಿ ತೋಟ ನೀಚನಹಳ್ಳಿ ಕಾಡಾನೆಗಳು–ಚೈತ್ರ ನವೀನ ತೋಟ & ರೋಸ್ ಹುಡ್ ಎಸ್ಟೇಟ್ ಹಸಿಡೆ,ಶ್ರೀನಿಧಿ ಎಸ್ಟೇಟ್ ಕೆಲಗಳಲೆ ಸುತ್ತ ಮುತ್ತ ಕಂಡುಬಂದಿದ್ದು ಗ್ರಾಮಸ್ಥರು ಎಚ್ಚರಿಕೆಯಿಂದಿರಬೇಕಾಗಿ ಕೋರಲಾಗಿದೆ. ಹೆಚ್ಚಿನ ಮಾಹಿತಿಗಾಗಿ NCF9591337528,9480817460ಗೆ ಸಂಪರ್ಕಿಸಿ.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *