ಬೇಲೂರು ತಾಲ್ಲೂಕಿನ ಅರೇಹಳ್ಳಿ ಹೋಬಳಿಯ ನಾರ್ವೆ ಪಂಚಾಯತ್ ಸಭಾಂಗಣದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಯಾದ ಮಾಲಾಶ್ರೀ ಸೋಮಯ್ಯ ಅಧ್ಯಕ್ಷತೆ ಯಲ್ಲಿ ನೆಡೆಯಿತು.ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಸಂಸ್ಕೃತಿಕ ಕಾರ್ಯಕ್ರಮ ಗ್ರಾ. ಪಂ. ವ್ಯಾಪ್ತಿಯ ಸೇರುವ ಅಂಗನವಾಡಿ ಮತ್ತು ಶಾಲೆಗಳಿಗೆ ಧನ ಸಹಾಯ ಊಟದ ವ್ಯವಸ್ಥೆ ಕುರಿತು ಚರ್ಚೆಸ ಲಾಯಿತು.

ಈ ಸಂದರ್ಭದಲ್ಲಿ ಉಪಾಧ್ಯಕ್ಷರಾದ ಮಲ್ಲಿಕಾರ್ಜುನ ಸುಲಗಳಲೆ, ಸದಸ್ಯರಾದ ಬೇಬಿ ಪ್ರಕಾಶ್, ಮಲ್ಲಿಕಾರ್ಜುನ ನಾರ್ವೆ, ಪವಿತ್ರ , ಮಂಜುನಾಥ್ , ಪಿ.ಡಿ. ಓ.ಚಂದ್ರಯ್ಯ ಕಾರ್ಯದರ್ಶಿ. ಚಾಮರಾಜ್. ಎಸ್. ಡಿ. ಎ. ಎ. ಸುನೀತಾ, ನಾರಾಯಣ್ , ಶಾಲೆಯ ಶಿಕ್ಷಕರಾದ ಸುರೇಶ್ ,ಅರುಣ್. , ಸುಧಾ ವೀಣಾ ಹಾಜರಿದ್ದರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *