ಸಕಲೇಶಪುರ:- ಸಕಲೇಶಪುರ ತಾಲೂಕಿನ ಹೆತ್ತೂರು ಹೋಬಳಿಯ ಬ್ಯಾಗಡಹಳ್ಳಿಯಲ್ಲಿ ಗೂಡ್ಸ್ ವಾಹನದ ಗ್ಲಾಸ್ ಏರಿಸಿ ಮಲಗಿದ್ದ ಚಾಲಕ ಅರುಣ ಮೃತಪಟ್ಟ ದುರ್ದೈವಿ.

ಸಕಲೇಶಪುರದಿಂದ ಸೋಮವಾರಪೇಟೆಗೆ ಹೋಗುವ ಮುಖ್ಯರಸ್ತೆಯ ಬ್ಯಾಗಡಹಳ್ಳಿ ಗಣೇಶ್ ಎಂಬುವರ ಅಂಗಡಿಯ ಮುಂಭಾಗದಲ್ಲಿ ತಮ್ಮ ಗಾಡಿಯ ಗ್ಲಾಸ್ ಏರಿಸಿ ಒಳಗಡೆ ಮಲಗಿದ್ದು ಬ್ಯಾಗಡ ಹಳ್ಳಿ ಗ್ರಾಮದ ಅರುಣ್ (32)ವಾಹನದ ಒಳಗಡೆ ಉಸಿರಾಟದ ಸಮಸ್ಯೆಯಿಂದ ಪ್ರಾಣ ಬಿಟ್ಟಿರುವ ಘಟನೆ ನಡೆದಿದೆ.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *