
ಕಾಡಾನೆಗಳು–ಸಾರ ಎಸ್ಟೇಟ್ ನಲ್ಲೂರು
ಕಾಡಾನೆಗಳು–ಪಿಂಟು ತೋಟ ವಡೂರು ಹಾಗೂ ಬಿಕ್ಕೆ ಹಿತ್ತಲು ಹೆಗ್ಗೋವೆ
ಕಾಡಾನೆಗಳು–ಕಿತ್ತಳೆ ಮನೆ ಪಟ್ಟೆ ಹೊಸೂರ್ ಎಸ್ಟೇಟ್ ಮಠಸಾಗರ
ಕಾಡಾನೆಯೊಂದು –ಮಳಲಿ ನಂಜೇಶ್ ಕಾಡು
ಕಾಡಾನೆಗಳು–ಇಬ್ಬಡಿ ಕೊಣ್ಣೂರು ಹಾಗೂ ಸುಳ್ಳಕ್ಕಿ( ಮೇಗಲ ಕೆರೆ)
ಕಾಡಾನೆಗಳು–ಸುಂಡೆಕೆರೆ ಎಸ್ಟೇಟ್ ಬ್ಯಾದನೆಪಟ್ಟೆ ಹಾಗೂ ಸನ್ವಾಲೆ ಎಸ್ಟೇಟ್ ಹೊಸೂರ್
ಕಾಡಾನೆಗಳು–ಹರೀಶ್ ಅವರ ಕಾಡು ಮಲಗಳಲೆ
ಕಾಡಾನೆಗಳು–ಬೊಂಬೆಶೆಟ್ರು ಕಾಡು ಕಲ್ಲಳ್ಳಿ ಹಾಗೂಗುಡ್ಬೆಟ್ಟ ಎಸ್ಟೇಟ್
ಕಾಡಾನೆಯೊಂದು –ನೀಲಗಿರಿ ನಡು ತೋಪು ಬಾಳೆಕೆರೆ — ಸುತ್ತ ಮುತ್ತ ಕಂಡುಬಂದಿದ್ದು ಗ್ರಾಮಸ್ಥರು ಎಚ್ಚರಿಕೆಯಿಂದಿರಬೇಕಾಗಿ ಕೋರಲಾಗಿದೆ.
ಹೆಚ್ಚಿನ ಮಾಹಿತಿಗಾಗಿ NCF 9591337528 ಗೆ ಸಂಪರ್ಕಿಸಿ.
