
ಸಕಲೇಶಪುರ ತಾಲ್ಲೂಕಿನ ಕೆಲಗಳಲೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮಕ್ಕಳಿಗೆ ಕುಡಿಯುವ ನೀರಿನ ಸಿಂಟೆಕ್ಸ್ ನ್ನು ಕೊಡುಗೆಯಾಗಿ ನೀಡಿದ ಜೈ ಭೀಮ್ ಕ್ರಿಕೆಟ್ ರಾಕರ್ಸ್ ತಂಡ.
ಈ ಸಂದರ್ಭದಲ್ಲಿ ಶಾಲೆಯ ಮುಖ್ಯ ಶಿಕ್ಷಕ ತಿಪ್ಪಯ್ಯ ಎಸ್.ಡಿ , ಎಂ. ಸಿ.ಅಧ್ಯಕ್ಷ ವೆಂಕಟೇಶ್ ಕೆ. ಎಂ , ಪ್ರತಾಪ್ , ರವಿ , ರಘು , ದರ್ಶನ್ , ಕಾಂತರಾಜು , ಆಕಾಶ್ , ಸಹ ಶಿಕ್ಷಕರು ಹಾಜರಿದ್ದರು.

