ಸಕಲೇಶಪುರ ತಾಲ್ಲೂಕು ಕಬ್ಬಿನಗದ್ದೆ ಶಾಲೆಯಲ್ಲಿ ಓದುತ್ತಿರುವಂತ ಒಂದು ಮಗುವಿನ ಹೃದಯದಲ್ಲಿ ಹೋಲ್ ಆಗಿರುವ ಕಾರಣ ಸರ್ಜರಿ ಮಾಡಿಸಿ ಹೃದಯಕ್ಕೆ ಮೀಶನ್ ಅಳವಡಿಸಬೇಕಾಗಿದೆ ಅದಕ್ಕೆ 7 ಲಕ್ಷ ಹಣದ ಅವಶ್ಯಕತೆ ಇದ್ದು BPL ಕಾರ್ಡ್ ಹೊಂದಿದ್ದು ಆಯುಸ್ಮಾನ್ ಕಾರ್ಡ್ ನಲ್ಲಿ 3ಲಕ್ಷ ಸಿಗುತ್ತದೆ. ಇನ್ನೂ ಉಳಿದ ಹಣ ಹೊಂದಿಸಲು ಕೂಲಿ ಕಾರ್ಮಿಕ ಆಗಿರುವುದರಿಂದ ಕಷ್ಟಕರವಾಗಿರುತ್ತೆ ದಾನಿಗಳು ಇವರಿಗೆ ಸಹಾಯ ಮಾಡಬೇಕಾಗಿ ವಿನಂತಿ.8971135439

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *