ಸಕಲೇಶಪುರ : ತಾಲ್ಲೂಕಿನ ಹೆತ್ತೂರು ಹೋಬಳಿ ವಳಲಹಳ್ಳಿ ಗ್ರಾಮ ಪಂಚಾಯಿತಿಯ ಹಿರಿಯೂರು ಕೂಡಿಗೆಯಲ್ಲಿ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್‌ ಪುತ್ರ ಸಚಿವ ಉದಯನಿಧಿ ಸ್ಟಾಲಿನ್ ಅವರ ‘ಸನಾತನ ಧರ್ಮ’ ಹೇಳಿಕೆಯು ವಿರುದ್ಧ ಇಂದು ಸ್ಟಾಲಿನ್ ಭಾವಚಿತ್ರ ಸುಟ್ಟು ಹಾಕಿ , ಧಿಕ್ಕಾರ ಕೂಗುವ ಮೂಲಕ ಪ್ರತಿಭಟನೆ ಮಾಡಲಾಯಿತು.

ಈ ಸಂದರ್ಭದಲ್ಲಿ ಮಾಜಿ ಸೈನಿಕ ನಂದೀಶ್, ಕರಡಿಗಾಲ ಹರೀಶ್ ನಂದನ್,ಇಷ್ಟಾರ್ಥ, ಕೌಶಿಕ್ ಗೌಡ,ಪ್ರಮೋದ್,ಬಸಪ್ಪ, ಬೊಬ್ಬನಹಳ್ಳಿ, ಚಿರಿ ದೇವರಾಜ್,ಪ್ರವೀಣ್,ಸುನಿಲ್, ಯೆದು, ರಘು ಮೆಡಿಕಲ್ , ಪೂರ್ಣೇಶ್,ಮಲ್ಲಿಕ್ ಸೇರಿಸಂತೆ ಅನೇಕ ಹಿಂದೂ ಬಂದವರು ಭಾಗಿಯಾಗಿದ್ದರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *