ಕರ್ನಾಟಕ ಸರ್ಕಾರ ಜಿಲ್ಲಾ ಪಂಚಾಯತ್, ಹಾಸನ : ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಛೇರಿ, ಹಾಸನ ತಾಲ್ಲೂಕು ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಛೇರಿ, ಬೇಲೂರು ಸಮುದಾಯ ಆರೋಗ್ಯ ಕೇಂದ್ರ, ಅರೇಹಳ್ಳಿ ಇವರ ಸಹಯೋಗದಲ್ಲಿ ಆಯುಷ್ಕಾನ್ ಭವ ಕಾರ್ಯಕ್ರಮದ ಶುಭಾರಂಭ ಮತ್ತು ಆರೋಗ್ಯ ಮೇಳ.

ದಿನಾಂಕ : 19-09-2023 ರ ಮಂಗಳವಾರ ಬೆಳಗ್ಗೆ 10.00 ರಿಂದ 1.30 ರ ವರೆಗೆ ಸ್ಥಳ : ಸಮುದಾಯ ಆರೋಗ್ಯ ಕೇಂದ್ರ, ಅರೇಹಳ್ಳಿ

ಹಾಸನ ವೈದ್ಯಕೀಯ ಸಂಸ್ಥೆಯ ತಜ್ಞ ವೈದ್ಯರುಗಳಿಂದ ಅರೋಗ್ಯ ತಪಾಸಣೆಕ್ಯಾನ್ಸರ್ ತಪಾಸಣಿ, ಬಾಯಿ ಕ್ಯಾನ್ಸರ್, ಸ್ತನ ಕ್ಯಾನ್ಸರ್, ಗರ್ಭಕಂಠದ ಕ್ಯಾನ್ಸರ್ ತಪಾಸಣೆ, ರಕ್ತದೊತ್ತಡ, ಮಧುಮೇಹ, ತಪಾಸಣೆ ಮತ್ತು ಚಿಕಿತ್ಸೆ

ಜೀವ ಸಂಜೀವಿನಿ ರಕ್ತ ಕೇಂದ್ರ ಹಾಸನ, ಇವರ ಸಹಯೋಗದಲ್ಲಿ ಬೃಹತ್ ರಕ್ತದಾನ ಶಿಬಿರ ಸಾರ್ವಜನಿಕರು ಶಿಬಿರದಲ್ಲಿ ಭಾಗವಹಿಸಿ ಮತ್ತು ಸದುಪಯೋಗ ಪಡೆದುಕೊಳ್ಳಿ ರಕ್ತದಾನ ಮಾಡಿ,ಜೀವಕ್ಕೆ ಜೀವ ತುಂಬುವಲ್ಲಿ ಪಾತ್ರರಾಗಿ

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *