
ಸಕಲೇಶಪುರ: ಕಾಂಗ್ರೆಸ್ ಸರಕಾರದ ದುರಾಡಳಿತದ ವಿರುದ್ದ ತಾಲೂಕು ಬಿಜೆಪಿ ಪಕ್ಷದ ವತಿಯಿಂದ ಪ್ರತಿಭಟನೆ ನಡೆಸಿ ಉಪವಿಭಾಗಾಧಿಕಾರಿ ಕಛೇರಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಸಕಲೇಶಪುರ ಕ್ಷೇತ್ರದ ಶಾಸಕರಾದ ಸಿಮೆಂಟ್ ಬಿಜೆಪಿ ತಾಲೂಕು ಮಂಡಲ ಅದ್ಯಕ್ಷ ಮಂಜುನಾಥ್ ಸಂಘ್ವಿ, ಬಿಜೆಪಿ ಮುಖಂಡರಾದ ಅರೆಕೆರೆ ನರೇಶ್, ಲೋಹಿತ್ ಕೌಡಳ್ಳಿ, ಅವರೆಕಾಡು ಪೃಥ್ವಿ, ಮಹಿಳಾ ಘಟಕದ ಅದ್ಯಕ್ಷೆ ನೇತ್ರಾವತಿ ಮಂಜುನಾಥ್ ಮಾತನಾಡಿದರು.
ಈ ಸಂದರ್ಭದಲ್ಲಿ ಬಾಲರಾಜು, ಕುಂಬ್ರಳ್ಳಿ ಪ್ರತಾಪ್ , ವನಜಾಕ್ಷಿ, ಅಣ್ಣಪ್ಪ ,ಇತರರು ಇದ್ದರು.




