
ಬೇಲೂರು :-ತಾಲ್ಲೂಕಿನ ಅರೇಹಳ್ಳಿ ಹೋಬಳಿಯ 2022-23 ಸಾಲಿನ ನಾರ್ವೆ ಗ್ರಾಮ ಸಭೆಯು ಪಂಚಾಯಿತಿ ಆವರಣದಲ್ಲಿ ಮಹಾತ್ಮಾ ಗಾಂಧಿರಾಷ್ಟ್ರಿಯ ಉದ್ಯೋಗ ಖಾತ್ರಿ ಯೋಜನೆ ಮತ್ತು ಸಾಮಾಜಿಕ ಪರಿಶೋಧನೆ ಗ್ರಾಮ ಸಭೆ ನಡೆಯಿತು.
ಈ ಸಂದರ್ಭದಲ್ಲಿ ಅಧ್ಯಕ್ಷೆ ಮಾಲಾಶ್ರೀ, ನೋಡಲ್ ಅಧಿಕಾರಿ ಪುಟ್ಟಸ್ವಾಮಿ, NREG ಅನಿಲ್ ಕುಮಾರ್,ಉಪಾಧ್ಯಕ್ಷ, ಮಲ್ಲಿಕಾರ್ಜುನ, ಸದಸ್ಯರಾದ ಚಿದಾನಂದ್, ಮಲ್ಲಿಕಾರ್ಜುನ ನಾರ್ವೆ, ಪವಿತ್ರ, ವೀಣಾ, ಬೇಬಿ,ಮಂಜುನಾಥ್, ಪಿ ಡಿ ಓ. ಚಂದ್ರಯ್ಯ, ಕಾರ್ಯದರ್ಶಿ ಚಾಮರಾಜ್, ಸುನೀತಾ,ಗ್ರಾಮಸ್ಥರು ಇದ್ದರು.



