
ಕಾಡಾನೆಗಳು–ಹೊಸಮಠ ಕಾಡು ಕಿರೇಹಳ್ಳಿ,ಕಾಡಾನೆಗಳು–ಬಾರೆ ಹೊಲದ ಕಾಡು& ಬಸವೇಗೌಡ್ರು ಕಾಡು ಸುಳಗೋಡು, ಅಬ್ಬನ ಕೊಪ್ಪಲು, ಹರೀಶ್ ಅವರ ಕಾಡು ಕುಂಬಾರಕಟ್ಟೆ ಕಾಡಾನೆಗಳು–ಜಗಬೋರನಹಳ್ಳಿ ಫಾರೆಸ್ಟ್ & ಕಾನನಹಳ್ಳಿ ಫಾರೆಸ್ಟ್ ನೇರಳೆಮಕ್ಕಿ, ಕಾಡಾನೆಗಳು ಕಗ್ಗಲು ಹಾಗೂ ಸಿರ್ಗಾವರ ಗ್ರಾಮದ ಸುತ್ತಮುತ್ತ ಸಂಚರಿಸುತ್ತಿದ್ದು ಗ್ರಾಮಸ್ಥರು ಎಚ್ಚರಿಕೆಯಿಂದಿರಬೇಕಾಗಿ ಕೋರಲಾಗಿದೆ. ಹೆಚ್ಚಿನ ಮಾಹಿತಿಗಾಗಿ 9591337528,9480817460ಗೆ ಸಂಪರ್ಕಿಸಿ.
