ಅರೇಹಳ್ಳಿ : ಅರೇಹಳ್ಳಿ ಹೋಬಳಿಯ ವ್ಯಾಪ್ತಿಯಲ್ಲಿ ಜನ ಸಂಪರ್ಕ ಸಭೆ ನೆಡೆಯಿತು ಶಾಸಕ ಎಚ್. ಕೆ. ಸುರೇಶ್ ರವರಿಂದ 131 ಪಲಾನುಭವಿಗಳಿಗೆ 94(c)ಹಕ್ಕು ಪತ್ರ ವಿತರಣೆ ನೆರವೇರಿತು.

ಅರೇಹಳ್ಳಿ ಯ ವಿನಾಯಕ ಭವನ ದಲ್ಲಿ ಅರೇಹಳ್ಳಿ ವ್ಯಾಪ್ತಿಯಲ್ಲಿ ಬರುವ ಗ್ರಾಮ ಪಂಚಾಯತ್ ಕುಂದು ಕೊರತೆಗಳ ಸಮಸ್ಯೆಗಳನ್ನು ಅಲಿಸಿದರು 139 ಅರ್ಜಿ ಗಳನ್ನು ಸ್ವೀಕರಿಸಿದರು.

ಸ್ಮಶಾನ. ಸರ್ಕಾರಿ ಜಾಗ, ಗೋಮಾಳ, ಸರ್ಕಾರಿ ರಸ್ತೆ, ಕಾಡನೆ ಸಮಸ್ಯೆಗಳ ಬಗ್ಗೆ ಶಾಸಕರು ಮತ್ತು ತಾಲ್ಲೂಕು ದಂಡಧಿಕಾರಿ ಮಮತಾ ರವರ ಜೊತೆ ಅಳಲು ತೋಡಿಕೊಂಡರು.

ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷರು, ಮತ್ತು ಉಪಾಧ್ಯಕ್ಷರು, ಸದಸ್ಯರು ತಾಲ್ಲೂಕು ಮಟ್ಟದ ಇಲಾಖೆಯ ಅಧಿಕಾರಿಗಳು ಹಾಗೂ ಸಾರ್ವಜನಿಕರು ಹಾಜರಿದ್ದರು

By tv46malenadu

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *