ಸಕಲೇಶಪುರ : ಇಂದು ನಡೆದ ಗುತ್ತಿಗೆದಾರರ ಸಂಘದ ಸಭೆಯಲ್ಲಿ ಇತ್ತೀಚಿಗೆ ನಿಧನ ಹೊಂದಿದ ಗುತ್ತಿಗೆದಾರ ಸತ್ತಿಗಾಲ್ ಆರ್ ಮಹೇಶ್ ಅವರಿಗೆ ಗುತ್ತಿಗೆದಾರರ ಸಂಘದ ವತಿಯಿಂದ ಶ್ರದ್ದಾಂಜಲಿ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಗುತ್ತಿಗೆದಾರರ ಸಂಘದ ಅದ್ಯಕ್ಷ ವಿಶ್ವನಾಥ್, ಕಾರ್ಯದರ್ಶಿ ಪ್ರೇಮನಾಥ್ ,ಬಿ.ಕೆ.ಮಹೇಶ್, ಉಚ್ಚಂಗಿ ರಮೇಶ್, ಹೊಸೂರು ರವಿ, ಸುರೇಶ್, ಮೊಗಣ್ಣಗೌಡ, ಪುಟ್ಟಸ್ವಾಮಿ ಇತರರು ಇದ್ದರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *