ಹಾಲೇಬೇಲೂರು ಪಾರ್ವತಮ್ಮ ಎಂಬುವವರ ರೇಷನ್ ಕಾರ್ಡ್ ಕಳೆದು ಹೋಗಿದೆ ಸಂಬಂಧಿಸಿದವರು ರೋಟರಿ ಪ್ಲೇ ಹೋಂ ಮುಖ್ಯ ಶಿಕ್ಷಕರನ್ನು ಸಂಪರ್ಕಿಸಿ.

ಸಕಲೇಶಪುರ : ಹಾಲೆಬೇಲೂರು ಗ್ರಾಮದ ಪಾರ್ವತಮ್ಮ ಕೋಂ ಲೇ.ನಿರ್ವಾಣಪ್ಪ ಎಂಬುವವರ ಬಿ.ಪಿ.ಎಲ್.ಕಾರ್ಡ್ ಸಿಕ್ಕಿದ್ದು ಈ ಕಾರ್ಡಿಗೆ ಸಂಬಂದಿಸಿದವರು ಪಟ್ಟಣದ ಕ್ರಾಫರ್ಡ್ ಆಸ್ಪತ್ರೆಯ ಎದುರು ಇರುವ ರೋಟರಿ ಪ್ಲೇ…

ಹೆತ್ತೂರು ಕರ್ನಾಟಕ ಪಬ್ಲಿಕ್ ಶಾಲೆಯ ಪದವಿ ಪೂರ್ವ ಕಾಲೇಜು ವಿಭಾಗದ ಸಮಾಜಶಾಸ್ತ್ರ ಉಪನ್ಯಾಸಕರಿಗೆ ಬೀಳ್ಕೊಡುಗೆ ಸಮಾರಂಭ

ಸಕಲೇಶಪುರ : ಹೆತ್ತೂರು – ಇಲ್ಲಿನ ಕರ್ನಾಟಕ ಪಬ್ಲಿಕ್ ಶಾಲೆಯ ಪದವಿ ಪೂರ್ವ ಕಾಲೇಜು ವಿಭಾಗದಲ್ಲಿ ಕಳೆದ ಹತ್ತು ವರ್ಷಗಳಿಂದ ಸಮಾಜಶಾಸ್ತ್ರ ಉಪನ್ಯಾಸಕರಾಗಿ ಸೇವೆ ಸಲ್ಲಿಸಿ ಕೋಲಾರ…

ಹೆತ್ತೂರು ಕೆಪಿಎಸ್ ಶಾಲೆಯ ಪ್ರಾಥಮಿಕ ವಿಭಾಗದ ಶೌಚಾಲಯ ನಿರ್ಮಾಣಕ್ಕೆ ಗುದ್ದಲಿ ಪೂಜೆ..

ಸಕಲೇಶಪುರ : ಹೆತ್ತೂರು ಗ್ರಾಮ ಪಂಚಾಯತ್ ವತಿಯಿಂದ ಇಲ್ಲಿನ ಕೆಪಿಎಸ್ ಶಾಲೆಯ ಪ್ರಾಥಮಿಕ ವಿಭಾಗದ ಶೌಚಾಲಯ ನಿರ್ಮಾಣಕ್ಕೆ ಗುದ್ದಲಿ ಪೂಜೆಯನ್ನು ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಅನಸೂಯಾ…

ಯಶಸ್ವಿಯಾಗಿ ಚಂದ್ರನ ಮೇಲೆ ಇಳಿದ ವಿಕ್ರಮ್ ಲ್ಯಾಂಡರ್

ಚಂದ್ರಯಾನ-3 ಸಕ್ಸಸ್: ಶುಭ ಕೋರಿದ ಪ್ರಧಾನಿ ನರೇಂದ್ರ ಮೋದಿ ಚಂದ್ರನ ಮೇಲೆ ಚಂದ್ರಯಾನ-3 ಗಗನ ನೌಕೆಯಿಂದ ಬೇರ್ಪಟ್ಟ ವಿಕ್ರಮ್ ಲ್ಯಾಂಡರ್‌ ಯಶಸ್ವಿಯಾಗಿ ಇಳಿದಿದೆ. ಇಸ್ರೋ ವಿಜ್ಞಾನಿಗಳು ಹಗಲಿರುಳು…

ಮಿಜೋರಾಂನಲ್ಲಿ ರೈಲ್ವೇ ಬ್ರಿಡ್ಜ್ ಕುಸಿತ; 17 ಕಾರ್ಮಿಕರು ಸಾವು

ನಿರ್ಮಾಣ ಹಂತದ ರೈಲ್ವೇ ಬ್ರಿಡ್ಜ್ ಕುಸಿದು ಬಿದ್ದು 17 ಮಂದಿ ಮೃತಪಟ್ಟ ಘಟನೆ ಮಿಜೋರಾಂನ ಸೈರಾಂಗ್‌ನಲ್ಲಿ ಐಜ್ವಾಲ್ ಬಳಿಯಲ್ಲಿ ನಡೆದಿದೆ.ಘಟನೆಯ ಕುರಿತ ಮಿಜೋರಾಂ ಮುಖ್ಯಮಂತ್ರಿ ಝೋರಂತಂಗ ಅವರು…

ಚಂದ್ರಯಾನ 03 ಯಶಸ್ವಿಯಾಗಿ ಸಾಫ್ಟ್-ಲ್ಯಾಂಡ್ ಆಗಲಿ ಎಂದು ಸಕಲೇಶ್ವರ ಸ್ವಾಮಿಗೆ ಪೂಜೆ ಸಲ್ಲಿಸಿದ ರಘು ಸಕಲೇಶಪುರ ವಿಶ್ವ ಹಿಂದೂ ಪರಿಷತ್ ಮುಖಂಡ .

ಭಾರತ ದೇಶದ ಐತಿಹಾಸಿಕ ಮೈಲಿಗಲ್ಲಾದ ಚಂದ್ರಯಾನ -3 ಯಶಸ್ವಿ ಉಡಾವಣೆ ಆಗಿದ್ದು ಇಂದು ಸಂಜೆ ಸಾಫ್ಟ್-ಲ್ಯಾಂಡ್ ಆಗಲು ದೇಶದ ವಿಜ್ಞಾನಿಗಳು 4 ವರ್ಷ ಅವಿರತ ಪರಿಶ್ರಮದ ಫಲವಾಗಿ…

ವಡೂರು ಗ್ರಾಮದಲ್ಲಿ ಕಾಡಾನೆಗಳ ದಾಂಧಲೆ…….

ಸಕಲೇಶಪುರ ತಾಲ್ಲೂಕಿನ ವಡೂರು ಗ್ರಾಮದಲ್ಲಿ ಇಂದು ಬೆಳಿಗ್ಗೆ 7 ಗಂಟೆಯವ ಸಮಯದಲ್ಲಿ ಗ್ರಾಮದ ರಸ್ತೆಗಳಲ್ಲಿ ಮನೆ ಬಂದಂತೆ ತಿರುಗಾಡುತ್ತಿರುವ ಕಾಡಾನೆಗಳು ಹಾಗೂ ರೈತರು ನಾಟಿ ಮಾಡಿದ ಭತ್ತದ…

ವಣಗೂರು ಸರ್ಕಾರಿ ಫ್ರೌಡಶಾಲೆಯಲ್ಲಿ ಕಳ್ಳತನ ಶಾಲಾ ಆಡಳಿತ ಮಂಡಳಿಯಿಂದ ದೂರು.

ಸಕಲೇಶಪುರ ತಾಲೂಕಿನ ವಣಗೂರು ಸರ್ಕಾರಿ ಪ್ರೌಢಶಾಲೆಯಲ್ಲಿ ಮಂಗಳವಾರ ರಾತ್ರಿ ಕಳ್ಳತನ ನಡೆದಿರುವ ಘಟನೆ ವರದಿಯಾಗಿದ್ದು ಶಿಕ್ಷಕರು ಬೆಳಿಗ್ಗೆ ಶಾಲೆಗೆ ಬರುವಾಗ ಪ್ರಕರಣ ಬೆಳಕಿಗೆ ಬಂದಿದೆ. ಸುಮಾರು 50…

ಎಚ್ಚರಿಕೆ! ಈ ಭಾಗದಲ್ಲಿ ಕಾಡಾನೆಗಳು ಸಂಚರಿಸುತ್ತಿವೆ

ಕಾಡಾನೆಗಳು–ವಡೂರ್ ಫಾರೆಸ್ಟ್ ಕಾಡಾನೆಗಳು–ಸನ್ವಾಲೆ ಎಸ್ಟೇಟ್ ಮಠಸಾಗರ ಕಾಡಾನೆಗಳು–ಸಾರ ಎಸ್ಟೇಟ್ ನಲ್ಲೂರು ಕಾಡಾನೆಗಳು–ಮಲಗಳಲೆ ಎಸ್ಟೇಟ್ ಮಲಗಳಲೆ ಕಾಡಾನೆಯೊಂದು –ರಾಮೇನಹಳ್ಳಿ ದೀಣೆ ಕಾಡಾನೆಗಳು–ಹೆರಿಕ್ ಅವರ ತೋಟ ಹಾಗೂ ಬೈರಮುಡಿ ಎಸ್ಟೇಟ್…