Latest Post

ಬಾಳ್ಳುಪೇಟೆ ದೇವಿರಮ್ಮ ನವರ ದೇವಸ್ಥಾನದಲ್ಲಿ ಕಳ್ಳತನ ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ ಪ್ರಭಾರಿ ಜಿಲ್ಲಾಧಿಕಾರಿಗಳಾದ ಶಾಂತಲಾ ರವರ ಅಧ್ಯಕ್ಷತೆಯಲ್ಲಿ ನಡೆದ ಶ್ರೀ ಸಿದ್ದರಾಮ ಶಿವಯೋಗಿ ಜಯಂತಿ ಕಾರ್ಯಕ್ರಮದ ಸಭೆ ಸುನ್ನಿ ಮ್ಯಾನೇಜ್ಮೆಂಟ್ ಅಸೋಸಿಯೇಷನ್ (ಎಸ್. ಎಂ. ಎ ) ಹಾಸನ ಜಿಲ್ಲೆ ಇದರ 2025-28 ನೇ ಸಾಲಿನ ಅಧ್ಯಕ್ಷ ರಾಗಿ ಸಕಲೇಶಪುರದ ಯಾದ್ಗಾರ್ ಜಾಕೀರ್ ಅವಿರೋಧವಾಗಿ ಚುನಾಯಿತರಾಗಿದ್ದಾರೆ. 1958 ರಿಂದ 1961 ರವರಿಗೆ ಹಾಸನ ಜಿಲ್ಲಾಧಿಕಾರಿಗಳಾಗಿದ್ದ ಚಂದಪ್ಪ ಪಾಟೀಲ್ ರವರ ಕುಟುಂಬಸ್ಥರಿಗೆ ಹಾಸನ ಮಲೆನಾಡು ಇಂಜಿನೀಯರಿಂಗ್ ಕಾಲೇಜಿನ ವತಿಯಿಂದ ಹಾಗು ಮಲೆನಾಡು ತಾಂತ್ರಿಕ ಶಿಕ್ಷಣ ಸಂಸ್ಥೆಯ ವತಿಯಿಂದ ಸನ್ಮಾನಿಸಲಾಯಿತು. ಬಾಳ್ಳುಪೇಟೆ ಗ್ರಾಮ ಪಂಚಾಯತಿಯಲ್ಲಿ ನಡೆದಿರುವ ಭ್ರಷ್ಟಾಚಾರಕ್ಕೆ ಪಂಚಾಯಿತಿ ಅದ್ಯಕ್ಷರು, ಪಿಡಿಓ ಹಾಗೂ ಕಾರ್ಯದರ್ಶಿ ನೇರ ಹೊಣೆಗಾರರು ಕೂಡಲೇ ಬಿಲ್ ಕಲೆಕ್ಟರ್‌ನನ್ನು ಕೆಲಸದಿಂದ ತೆಗೆಯಬೇಕು ಎಂದು ಆಗ್ರಹಿಸಿ ಇಲ್ಲಿನ ಗ್ರಾಮದ ಮುಖಂಡರು ಪಂಚಾಯತಿ ಕಛೇರಿಯ ಎದುರು ಪ್ರತಿಭಟನೆ ನಡೆಸಿದರು.

ಏ.10ರ ಬಳಿಕ BJP ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಸಾಧ್ಯತೆ

ಬೆಂಗಳೂರಿಗೆ ಏಪ್ರಿಲ್ ಮೂದಲ ವಾರ ಅಮಿತ್ ಶಾ ಬೇಟಿಮಾಡಲ್ಲಿದ್ದಾರೆ ಮಾರ್ಚ 31 ರೊಳಗೆ ಬಿಜೆಪಿಸಂಭಾಂವ್ಯ ಪಟ್ಟಿ ಬಿಡುಗಡೆಯಾಗುವ ಸೂಚನೆಇದೆ. ನಂತರ ರಾಜ್ಯ ಚುಣಾವಣಾ ಸಮಿತಿಗೆ ಅಭ್ಯರ್ಥಿಗಳ ಪಟ್ಟಿ…

ಮೇ10ರಂದು ಒಂದೇ ಹಂತದಲ್ಲಿ ಕರ್ನಾಟಕ ವಿಧಾನಸಭೆ ಚುನಾವಣೆ ಮೇ 13ರಂದು ಫಲಿತಾಂಶ

ಮೇ10ರಂದು ಒಂದೇ ಹಂತದಲ್ಲಿ ಕರ್ನಾಟಕ ವಿಧಾನಸಭೆ ಚುನಾವಣೆ : ಮೇ 13ರಂದು ಫಲಿತಾಂಶಮೇ10ರಂದು ಒಂದೇ ಹಂತದಲ್ಲಿ ಕರ್ನಾಟಕ ವಿಧಾನಸಭೆ ಚುನಾವಣೆ : ಮೇ 13ರಂದು ಫಲಿತಾಂಶ ಕರ್ನಾಟಕ…

*IPL 2023: ಧನ್ಯವಾದ ಬೆಂಗಳೂರು! ನಿಮ್ಮ ಅಭಿಮಾನವನ್ನು ಎಂದಿಗೂ ಮರೆಯಲಾಗದು ಎಂದ ಎಬಿಡಿ*

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಅಭಿಮಾನಿಗಳ ಹೃದಯದಲ್ಲಿ ಎಬಿ ಡಿವಿಲಿಯರ್ಸ್ ವಿಶೇಷ ಸ್ಥಾನ ಪಡೆದುಕೊಂಡಿದ್ದಾರೆ. ಭಾರತದಲ್ಲಿ ಕೂಡ ಎಬಿ ಡಿವಿಲಿಯರ್ಸ್ ಅಪಾರ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ದಶಕಗಳ…

ರಾಜಕೀಯ ಚದುರಂಗ ಅಖಾಡಕ್ಕೆ ಆಗರ್ಭ ಶ್ರೀಮಂತನ ಆಗಮನ

ಚುಣಾವಣಾ ಆಯೋಗದ ಗ್ರೀನ ಸಿಗ್ನಲ್ ಪಡೆದಜನಾರ್ದನ ರೆಡ್ಡಿ. ರಾಜಕೀಯ ಆಟದಲ್ಲಿ ಫುಟ್ಟ್ ಬಾಲ್ಆಡಲು ತೊಡೆತಟ್ಟಿ ನಿಂತ ಆಗರ್ಭ ಶ್ರೀಮಂತ. ಮಾಜಿ ಸಚಿವ, ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ…

ಲಿಂಗಾಯುತರು, ಒಕ್ಕಲಿಗರು ಯಾರು ಭಿಕ್ಷುಕರಲ್ಲ; ಅದು ನಮಗೆ ಬೇಕಾಗಿಲ್ಲ; ಡಿ.ಕೆ ಶಿವಕುಮಾರ್‌

ಸಂವಿಧಾನದ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದವರು ಇಂದು ಅಧಿಕಾರವನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ. ಎಲ್ಲಾ ಜನಾಂಗವನ್ನು ರಕ್ಷಿಸಬೇಕಾದವರು ಮೋಸ ಮಾಡಲು ಹೊರಟಿದ್ದಾರೆ. ಬಿಜೆಪಿ ನಡತೆಯಿಂದ ಪ್ರಜಾಪ್ರಭುತ್ವಕ್ಕೆ ಧಕ್ಕೆ ಉಂಟಾಗುತ್ತಿದೆ ಎಂದು ಹೇಳಿದ್ದಾರೆ.ಕಾಂಗ್ರೆಸ್…

ರೋಹಿಣಿ ಸಿಂಧೂರಿ ಹೂಡಿದ್ದ ಮಾನನಷ್ಟ ಮೊಕದ್ದಮೆ; ರೂಪಾ ಮೌದ್ಗಿಲ್​ಗೆ ಸಮನ್ಸ್ ಜಾರಿಗೊಳಿಸಿದ ನ್ಯಾಯಾಲಯ

ರೂಪಾ ಅವರ ವಿರುದ್ಧ ಕ್ರಿಮಿನಲ್‌ ಮಾನನಷ್ಟ ಮೊಕದ್ದಮೆ ದಾಖಲಿಸಲು ಆದೇಶ ನೀಡಿದೆ. ಡಿ.ರೂಪಾ ಅವರಿಗೆ ನ್ಯಾಯಾಲಯ ಸಮನ್ಸ್‌ ಜಾರಿ ಮಾಡಿದೆ. ರೋಹಿಣಿ ಸಿಂಧೂರಿ ಅವರು ರೂಪಾ ವಿರುದ್ಧ…

You missed