Month: May 2023

TV46ಮಲೆನಾಡು ಚಾನೆಲ್ ಸಂಪಾದಕರುಗಳಿಂದ ಮತ ಚಲಾವಣೆ.

ಭಾರತದ ಪ್ರಜೆಯಾದ ಕರುನಾಡಿನ ಮಕ್ಕಳಾದ ನಾವುಗಳು ಕಡ್ಡಾಯವಾಗಿ ಮತದಾನ ಮಾಡುವ ಮೂಲಕ ತಮ್ಮ ಹಕ್ಕನ್ನು ಚಲಾಯಿಸಬೇಕು ಎಂದು TV46 ಮಲೆನಾಡು ಚಾನೆಲ್ ಬಳಗ ತಮ್ಮಲ್ಲಿ ವಿನಂತಿ ಮಾಡಿಕೊಳ್ಳುತ್ತದೆ.🙏🙏🙏🙏🙏

ಸಕಲೇಶಪುರ : ಕೈ ಕೊಟ್ಟ ಮತಗಟ್ಟೆ ಯಂತ್ರ!

ಕೈ ಕೊಟ್ಟ ಮತಗಟ್ಟೆ ಯಂತ್ರ ಸಕಲೇಶಪುರ ಆಚಂಗಿ ಗ್ರಾಮದ 76ನೇ ಮತಗಟ್ಟೆಯಲ್ಲಿ EVM ಮತಯಂತ್ರ ಕೈಕೊಟ್ಟ ಪರಿಣಾಮ ಮತಚಲಾಯಿಸಲು ಬಂದು ಮತದಾರರು ಸಾಲು ಗಟ್ಟಿ ನಿಲ್ಲುವ ಪರಿಸ್ಥಿತಿ…

ಸಕಲೇಶಪುರ : ಕಾಡನೆಗಳಿವೆ ಎಚ್ಚರಿಕೆ!

ಕಾಡಾನೆಗಳು–ಅಬ್ಬನ ಕೊಪ್ಪಲುಕಾಡಾನೆಗಳು –ವಡೂರುಕಾಡಾನೆಗಳು–ಕಿತ್ತಲೆಮನೆ ಎಸ್ಟೇಟ್ ಬಾಗೆಕಾಡಾನೆಗಳು–ರಂಗನಬೆಟ್ಟಕಾಡಾನೆಗಳು–ಪುರುಷೋತ್ತಮ್ ಮಂಟಿಕಾಡಾನೆಗಳು–ಕರಿಕಡ್ಡಿ ಕಾಡು ಹಂಪಾಪುರಕಾಡಾನೆಗಳು–ಭಾಸ್ಕರ್ ತೋಟ ಹಸಿಡೆ & ಹೊಸಮಠ ಕಾಡು ಕಿರೇಹಳ್ಳಿ ಸುತ್ತ ಮುತ್ತ ಕಾಡಾನೆಗಳು ಕಂಡುಬಂದಿದ್ದು ಗ್ರಾಮಸ್ಥರು ಎಚ್ಚರಿಕೆಯಿಂದಿರಬೇಕಾಗಿ…

ಸಕಲೇಶಪುರ : ಬಿಜೆಪಿ ಅಭ್ಯರ್ಥಿ ಸಿಮೆಂಟ್ ಮಂಜು ಅವರಿಂದ ಮತ ಚಲಾವಣೆ.

ಸಕಲೇಶಪುರ-ಆಲೂರು -ಕಟ್ಟಾಯ ಬಿಜೆಪಿ ಅಭ್ಯರ್ಥಿ ಸಿಮೆಂಟ್ ಮಂಜು ರವರು ಕುಟುಂಬ ಸಮೇತ ಶ್ರೀ ಸಕಲೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ನಂತರ ಬೆಳಗೊಡು ಮತಗಟ್ಟೆಯ 67 ರ…

TV46 ಮಲೆನಾಡು ಚಾನೆಲ್ ಹಾಗೂ ವೆಬ್ ಚಾನೆಲ್ ನ ಕಳಕಳಿಯ ಮನವಿ ಕಡ್ಡಾಯವಾಗಿ ಮತ ಚಲಾಯಿಸಿ.

TV46 ಮಲೆನಾಡು ಚಾನೆಲ್ ಹಾಗೂ ವೆಬ್ ಚಾನೆಲ್ ನ ಕಳಕಳಿಯ ಮನವಿ ಕಡ್ಡಾಯವಾಗಿ ಮತ ಚಲಾಯಿಸಿ.ಸಕಲೇಶಪುರ ಆಲೂರು ಕಟ್ಟಾಯ ವಿಧಾನ ಸಭಾ ಕ್ಷೇತ್ರದ ಚುನಾವಣೆ ನಾಳೆ ಬೆಳಗ್ಗೆ…

ಹಾಸನ : ಚುನಾವಣೆಗೆ ಕ್ಷಣಗಣನೆ ಜಿಲ್ಲೆಯಲ್ಲಿ 15 ಲಕ್ಷ ಮತದಾರರು.. 11 ಸಾವಿರ ಸಿಬ್ಬಂದಿ ಯೋಜನೆ.

ನಾಳೆ ಬೆಳಗ್ಗೆ 7ಗಂಟೆಯಿಂದ ಸಂಜೆ 6ರ ವರೆಗೆ ಆಯಾ ಕ್ಷೇತ್ರಗಳ ಬೂತ್‌ಗಳಲ್ಲಿ ಮತದಾನ ನಡೆಯಲಿದ್ದು, ನಾಳೆ ಜಿಲ್ಲೆಯಲ್ಲಿ ಒಟ್ಟು 14,99,917 ಮತದಾರರು ಚುನಾವಣೆಯಲ್ಲಿ ಪಾಲ್ಗೊಳ್ಳಲಿದ್ದು, ಇದರಲ್ಲಿ ಒಟ್ಟು…

ಬೇಲೂರು : ಕೊಗೋಡು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಅಡುಗೆ ಮನೆಗೆ ಗಾಳಿ ಮಳೆಯಿಂದ ಹಾನಿ

ಬೇಲೂರು.ತಾಲೂಕಿನ ಕೋಗೋಡು ಗ್ರಾಮದಲ್ಲಿ ಇಂದು ಸಂಜೆ ಜೋರಾಗಿ ಬೀಸಿದ ಗಾಳಿ ಮಳೆಯಿಂದಾಗಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಅಡುಗೆ ಮನೆ ಮೇಲೆ ತೆಂಗಿನ ಮರವೊಂದು ಬಿದ್ದ ಪರಿಣಾಮ…

ಬೇಲೂರು ಸಮಾಜ ಸೇವೆಗೆ ಮತ್ತೊಂದು ಹೆಸರು ಗ್ರಾನೆಟ್ ರಾಜಶೇಖರ್ ಬೇಲೂರು

ಬೇಲೂರು ಸಮಾಜ ಸೇವೆಗೆ ಮತ್ತೊಂದು ಹೆಸರು ಗ್ರಾನೆಟ್ ರಾಜಶೇಖರ್ ಬೇಲೂರು : ಆರೋಗ್ಯವಾಗಿ ಇದ್ದ ರವಿ ಎಂಬಾತ ಹೃದಯಾಘಾತಕ್ಕೆ ಬಲಿಯಾದ ನೋವು ತಾಳಲಾರದೇ ಪತಿಯ ಶವದ ಎದುರು…

ಚುನಾವಣೆಗೆ ಸಕಲೇಶಪುರ ತಾಲ್ಲೂಕು ಆಡಳಿತ ಸಕಲ ಸಿದ್ದತೆ.

ಸಕಲೇಶಪುರ : ಸಕಲೇಶಪುರ ಆಲೂರು ಕಟ್ಟಾಯ ವಿಧಾನಸಭಾ ಕ್ಷೇತ್ರದ ಚುನಾವಣೆ ನಾಳೆ ಬೆಳಗ್ಗೆ 7 ಗಂಟೆಯಿಂದ ಸಂಜೆ 6 ವರೆಗೆ ನಡೆಯಲಿದ್ದು ಈ ಚುನಾವಣೆಗೆ ಸಂಬಂಧಪಟ್ಟ ಹಾಗೆ…

ಸಕಲೇಶಪುರ : ಕಾಡನೆಗಳಿವೆ ಎಚ್ಚರಿಕೆ!

ಕಾಡಾನೆಗಳು–ರೋಹಿತ್ ರವರ ತೋಟ ಕುಂಬಾರಗಟ್ಟೆಕಾಡಾನೆಗಳು–ಕರಿಕಡ್ಡಿ ಕಾಡು ಹಂಪಾಪುರಕಾಡಾನೆಗಳು–ಬಿಕ್ಕೋಡ್ ಎಸ್ಟೇಟ್ ಬಿಕ್ಕೋಡು & ಕಾನನಹಳ್ಳಿ ಫಾರೆಸ್ಟ್ ಲಕ್ಷ್ಮಿಪುರಕಾಡಾನೆಗಳು–ಹಳೆ ನರ್ಸರಿ ಐಗೂರು ಹಾಗೂ ದೊಡ್ಡಕಲ್ಲೂರುಕಾಡಾನೆಗಳು–ಐಬಿಸಿ ಎಸ್ಟೇಟ್ ಸುಳಗೋಡುಕಾಡಾನೆಗಳು–ಮೀಸಲು ಅರಣ್ಯ ಪ್ರದೇಶ…