ಸಕಲೇಶಪುರ ತಾಲ್ಲೂಕಿನ ಮಾವಿನಹಳ್ಳಿ ಗ್ರಾಮದಲ್ಲಿ ಚಿರತೆ ಉಪಟಳ ಹೆಚ್ಚಾಗಿರುವ ಕಾರಣ ಮಾಜಿ ಸಚಿವರಾದ ಹೆಚ್. ಕೆ.ಕುಮಾರಸ್ವಾಮಿ ಅವರಿಂದ ಗ್ರಾಮಸ್ಥರೊಂದಿಗೆ ಸಮಾಲೋಚನೆ
ಸಕಲೇಶಪುರ : ತಾಲೂಕಿನ ಹಾನುಬಾಳು ಹೋಬಳಿಯ ಕ್ಯಾಮನಹಳ್ಳಿ ಪಂಚಾಯಿತಿ ಮಾವಿನಹಳ್ಳಿ ಗ್ರಾಮದಲ್ಲಿ ಚಿರತೆ ಉಪಟಳ ಹೆಚ್ಚಾಗಿರುವ ಕಾರಣ ಇಂದು ಮಾಜಿ ಸಚಿವರಾದ ಹೆಚ್. ಕೆ.ಕುಮಾರಸ್ವಾಮಿ ರವರು ಅರಣ್ಯ…
