Month: December 2023

ಕಾಡಾನೆ ಸೆರೆ ವೇಳೆ ವೀರ ಮರಣ ಹೊಂದಿದ ಅರ್ಜುನನ ಆತ್ಮಕ್ಕೆ ಶಾಂತಿ ದೊರೆಯಲೆಂದು ದೇವರಲ್ಲಿ ಪ್ರಾರ್ಥನೆ ಮಾಡುವುದಾಗಿ ಮಾಜಿ ಸಚಿವರಾದ ಹೆಚ್.ಕೆ.ಕುಮಾರಸ್ವಾಮಿ ಅವರು ಹೇಳಿದ್ದಾರೆ.

ಸಕಲೇಶಪುರ ತಾಲ್ಲೂಕಿನ ಯಸಳೂರು ಹೋಬಳಿಯ ಹೊರವಲಯದ ದಬ್ಬಳ್ಳಿ ಎಂಬ ಪ್ರದೇಶದಲ್ಲಿ ಕಾಡಾನೆ ಸೆರೆಹಿಡಿಯುವ ವೇಳೆ ವೀರ ಮರಣ ಹೊಂದಿದ ಅರ್ಜುನನ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಮಾಜಿ…

ಕಾಡಾನೆ ಸೆರೆಹಿಡಿಯುವ ವೇಳೆ ವೀರ ಮರಣ ಹೊಂದಿದ ಅರ್ಜುನ..ಸರ್ಕಾರಿ ಸಕಲ ಗೌರವಗಳೊಂದಿಗೆ ಪಂಚಭೂತಗಳಲ್ಲಿ ಅರ್ಜುನ ವಿಲೀನ.

ಸೋಮವಾರ ಯಸಳೂರು ಹೋಬಳಿ ಹೊರವಲಯದ ದಬ್ಬಳ್ಳಿಗ್ರಾಮದಲ್ಲಿ ಕಾಡಾನೆ ದಾಳಿಯಿಂದ ವೀರಮರಣ ಹೊಂದಿದ ಹಾಗೂ ಸತತವಾಗಿ ಎಂಟು ಬಾರಿ ಅಂಬಾರಿಯನ್ನು ಹೊತ್ತ ಅರ್ಜುನನಿಗೆ ಮೃತಪಟ್ಟ ಸ್ಥಳದಲ್ಲಿ ಸಕಲ ಸರ್ಕಾರಿ…

ಆಲೂರು :ತಾಲ್ಲೂಕಿನ ಮರಸು ಗ್ರಾಮದಲ್ಲಿ ರೈಲ್ವೆ ಹಳಿಗೆ ಸಿಲುಕಿ ಅಪರಿಚಿತ ವ್ಯಕ್ತಿ ಸಾವು

ಆಲೂರು ತಾಲೂಕಿನ ಮರಸು ಗ್ರಾಮದ ಬಳಿ ಅಪರಿಚಿತ ವ್ಯಕ್ತಿಯೋರ್ವ ರೈಲಿನ ಭಾಗಿಲಿನಲ್ಲಿ ನಿಂತು ಪ್ರಯಾಣಿಸುತ್ತಿರುವಾಗ ಆಕಸ್ಮಿಕವಾಗಿ ರೈಲಿನಿಂದ ಕೆಳಗೆ ಬಿದ್ದು ರೈಲಿನ ಚಕ್ರಕ್ಕೆ ಸಿಲುಕಿ ಮೃತಪಟ್ಟಿರುವ ಘಟನೆ…

ಅರ್ಜುನ ಆನೆ ಅಂತ್ಯಕ್ರಿಯೆಗೆ ವಿರೋಧಿಸಿ ಸ್ಥಳೀಯರ ಪ್ರತಿಭಟನೆ; ಪೊಲೀಸರಿಂದ ಲಾಠಿ ಚಾರ್ಜ್

ಸಕಲೇಶಪುರ : ಕಾಡಾನೆ ಸೆರೆ ಹಿಡಿಯುವ ಕಾರ್ಯಾಚರಣೆ ವೇಳೆ ದಸರಾ ಆನೆ ಅರ್ಜುನ ಸಾವನ್ನಪ್ಪಿರುವ ಹಿನ್ನೆಲೆಯಲ್ಲಿ ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ದಬ್ಬಳ್ಳಿಕಟ್ಟೆ ಗ್ರಾಮದಲ್ಲಿ ಅರಣ್ಯ ಇಲಾಖೆಯಿಂದ…

ವಿಶ್ವವಿಖ್ಯಾತ ಮೈಸೂರು ದಸರಾ ಅಂಬಾರಿ ಹೊತ್ತ ಅರ್ಜುನನ ಮೃತದೇಹದ ಅಂತಿಮ ದರ್ಶನವನ್ನು ನೂರಾರು ಸಂಖ್ಯೆಯಲ್ಲಿ ಅರ್ಜುನನ ಅಭಿಮಾನಿಗಳು ಪಡೆದರು.

ಸಕಲೇಶಪುರ : ಸೋಮವಾರ ತಾಲೂಕಿನ ಯಸಳೂರು ಹೋಬಳಿಯ ದಬ್ಬಳ್ಳಿ ಗ್ರಾಮದ ನೀರ್ಕೊಲ್ಲಿ ಎಂಬ ಪ್ರದೇಶದಲ್ಲಿ ಬೀಡುಬಿಟ್ಟಿದ್ದ ವಿಕ್ರಾಂತ್ ಎಂಬ ಕಾಡಾನೆ ಸೆರೆಗೆ ತೆರಳಿದ್ದ ಅರ್ಜುನ ಎಂಬ ಸಾಕಾನೆ…

*ಹಿರಿಸಮುದ್ರ ಗ್ರಾಮದಲ್ಲಿ ಜೈವಿಕ ಪೀಡೆನಾಶಕಗಳ ಪ್ರಾಮುಖ್ಯತೆಯನ್ನು ತಿಳಿಸುವ ಕಾರ್ಯಕ್ರಮ*

ಅರಸೀಕೆರೆ ತಾಲ್ಲೂಕು ಗಂಡಸಿ ಹೋಬಳಿ ಹಿರಿಸಮುದ್ರ ಗ್ರಾಮದಲ್ಲಿ ಕೃಷಿ ವಿಶ್ವವಿದ್ಯಾನಿಲಯ ಬೆಂಗಳೂರು, ಕೃಷಿ ಮಹಾವಿದ್ಯಾಲಯ ಕಾರೇಕೆರೆ ಹಾಸನದ ಅಂತಿಮ ವರ್ಷದ ಕೃಷಿ ವಿದ್ಯಾರ್ಥಿಗಳು ಜೈವಿಕ ಪೀಡೆನಾಶಕಗಳ ಪ್ರಾಮುಖ್ಯತೆಯನ್ನು…

ದಿನಾಂಕ 04-12-23ನೇ ಸೋಮವಾರ ದಂದು ಬಿರಡಹಳ್ಳಿ ಗ್ರಾಮದಲ್ಲಿ ಶ್ರೀ ಕರೆಕಲ್ಲು ಮಾರಮ್ಮನವರ ಕಾರ್ತಿಕ ಪೂಜೆಯು ಅದ್ದೂರಿಯಾಗಿ ನೆರವೇರಿತು

ಸಕಲೇಶಪುರ : ದಿನಾಂಕ 04-12-23ನೇ ಸೋಮವಾರ ದಂದು ಬಿರಡಹಳ್ಳಿ ಗ್ರಾಮದಲ್ಲಿ ಶ್ರೀ ಕರೆಕಲ್ಲು ಮಾರಮ್ಮನವರ ಕಾರ್ತಿಕ ಪೂಜೆಯನ್ನು ಅದ್ದೂರಿಯಾಗಿ ನೆರವೇರಿಸಲಾಯಿತು ಕಾರ್ಯಕ್ರಮದಲ್ಲಿ ಅಪಾರ ಭಕ್ತಾದಿಗಳು ನೇರದಿದ್ದರು ಹಾಗೂ…

ನಾಡ ದೇವತೆಯ ಅಂಬಾರಿ ಹೊತ್ತು ಹೆಸರು ವಾಸಿಯಾಗದ್ದ ಅರ್ಜುನನ ಸಾವಿಗೆ ಕರವೇ ಜಿಲ್ಲಾ ಕಾರ್ಯದರ್ಶಿ ರಘು ಪಾಳ್ಯ ಆಕ್ರೋಶ ಇದಕ್ಕೆ ಕಾರಣ ಅರಣ್ಯ ಇಲಾಖೆಯ ವೈಪಲ್ಯವೂ ಕಾರಣ

ನಾಡ ಹಬ್ಬ ದಸರಾ ಸಂಭ್ರಮದಲ್ಲಿ ಎಂಟು ಬಾರಿ ನಾಡ ದೇವತೆಯ ಅಂಬಾರಿ ಹೊತ್ತು ಹೆಸರು ವಾಸಿಯಾಗದ್ದ ಅರ್ಜುನನ ಸಾವಿಗೆ ಕರವೇ ಜಿಲ್ಲಾ ಕಾರ್ಯದರ್ಶಿ ರಘು ಪಾಳ್ಯ ಆಕ್ರೋಶ…

ಸರಕಾರದ ವೈಫಲ್ಯ ಹಾಗೂ ಅರಣ್ಯ ಇಲಾಖೆಯ ಬೇಜವಾಬ್ದಾರಿಯಿಂದ ಅರ್ಜುನ ಆನೆ ಸಾವನ್ನಪ್ಪಿದೆ ಎಂದು ಟಿಎಪಿಸಿಎಂಎಸ್ ಅದ್ಯಕ್ಷರಾದ UP ಶಶಿಕುಮಾರ್ ಆರೋಪಿಸಿದ್ದಾರೆ.

ಸಕಲೇಶಪುರ : ಸೋಮವಾರ ಕಾಡಾನೆ ಹಿಡಿಯುವ ಸಂದರ್ಭದಲ್ಲಿ ವಿಶ್ವವಿಖ್ಯಾತ ಮೈಸೂರು ದಸರಾ ನಡೆಯುವ ವೇಳೆ ಸುಮಾರು 8 ಬಾರಿ ಅಂಬಾರಿಯನ್ನು ಹೊತ್ತಂತಹ ಅರ್ಜುನ ಆನೆ ಮರಣಹೊಂದಿರುವುದಕ್ಕೆ ಸರಕಾರದ…