Month: December 2023

ಪುಟ್ಬಾತ್ ಮೇಲೆ ಇಡಲಾಗಿದ್ದ ಟೈರ್ ಇತರೆ ವಸ್ತುಗಳ ತೆರವು ಮಾಡಿದ ಹಾಸನ ನಗರಸಭೆ..ವ್ಯಾಪಾರಸ್ತರ ಬೇಸರ

ಹಾಸನ: ನಗರದ ಬಿ.ಎಂ. ರಸ್ತೆ, ಜಿಲ್ಲಾ ಬಂದಿಕಾನೆ ಸಮೀಪ ಇರುವ ಟೈರು ವ್ಯಾಪಾರದ, ಪಂಚರ್ ಹಾಕು ಹಾಗೂ ಇತರೆ ಅಂಗಡಿ ಮಾಲೀಕರು ನಿಗಧಿತ ಸಥಳ ಬಿಟ್ಟು ಪುಟ್ಬಾತ್…

ಆಲೂರು ತಾಲೂಕಿನ ಪಾಳ್ಯ ಹೋಬಳಿಯ ಕಾರ್ಜು ಹಳ್ಳಿ ಯಲ್ಲಿ ಶ್ರೀ ಷ” ಬ್ರ” ಸದಾಶಿವಾಚಾರ್ಯ ಸ್ವಾಮಿಗಳವರ ಮೂರನೇ ವರ್ಷದ ವಾರ್ಷಿಕೋತ್ಸವ ನಡೆಯಿತು.

ಶ್ರೀಮದ್ ರಂಭಾಪುರಿ ವೀರ ಸಿಂಹಾಸನ ಶಾಖಾ ಹಾಸನ ಜಿಲ್ಲೆ ಆಲೂರು : ತಾಲೂಕಿನ ಶ್ರೀಮದ್ ರಂಭಾಪುರಿ ವೀರ ಕಾರ್ಜುವಳ್ಳಿ ಸಿಂಹಾಸನ ಶಾಖಾ ಹಾಸನ ಜಿಲ್ಲೆ ಆಲೂರು ತಾಲೂಕಿನ…

ಐತಿಹಾಸಿಕ ರಾಮಮಂದಿರದಿಂದ ಮಂತ್ರಕ್ಷತೆ ಸಕಲೇಶಪುರ ನಗರಕ್ಕೆ ಪುರಪ್ರವೇಶ..23-12-2023 ರ ಶನಿವಾರದಂದು ಬೆಳಿಗ್ಗೆ ಸಮಯ 10-00ಕ್ಕೆ

ಸಕಲೇಶಪುರ : 23-12-2023 ರ ಶನಿವಾರದಂದು ಐತಿಹಾಸಿಕ ರಾಮಮಂದಿರದಿಂದ *ಮಂತ್ರಕ್ಷತೆ* ಸಕಲೇಶಪುರ ನಗರಕ್ಕೆ ಪುರಪ್ರವೇಶ ಆಗಲಿದೆ ಬೆಳಿಗ್ಗೆ ಸಮಯ 10-00 ಕ್ಕೆ ಸಕಲೇಶ್ವರಸ್ವಾಮಿ ದೇವಸ್ಥಾನದಿಂದ ಪೂರ್ಣಕುಂಭ ಹಾಗೂ…

ಹಾಸನ : ಸಹಕಾರ ಕ್ಷೇತ್ರದಲ್ಲಿ ಪ್ರಶಸ್ತಿ – ಕ್ರೀಡೆಯಲ್ಲಿ ಸಾಧನೆ ಮಾಡಿದ ನಾಲ್ವರಿಗೆ ಸನ್ಮಾನ

ಹಾಸನ: ನಗರದ ಮಹಾರಾಜ ಉದ್ಯಾನವನದಲ್ಲಿ ಜಿಲ್ಲಾ ಅಮೇಚೂರು ಬಾಡಿ ಬಿಲ್ಡರ್ ಸಂಸ್ಥೆ, ಹೆಲ್ತ್ ಜಿಮ್, ಯೋಗಾ ಕೇಂದ್ರ, ಕರಾಟೆ ತರಬೇತಿ ಸೇರಿದಂತೆ ಇತರೆ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ಬುಧವಾರದಂದು…

ನವೆಂಬರ್ 1ರಂದು ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಕನ್ನಡ ಧ್ವಜ ಹಾರಿಸದೆ ಕನ್ನಡ ಧ್ವಜಕ್ಕೆ ಅಪಮಾನ ಮಾಡಿರುವ ಬಗ್ಗೆ ಎಲ್ಲಾ ಸಂಘ ಸಂಸ್ಥೆಗಳ ಸಭೆ ಕರೆದ ಮಲೆನಾಡು ರಕ್ಷಣಾ ಸೇನೆ.

ಸಕಲೇಶಪುರ : ನವೆಂಬರ್ 01 ರಂದು ಕನ್ನಡ ರಾಜ್ಯೋತ್ಸವವನ್ನು ಆಚರಿಸಿ ಕನ್ನಡ ಭಾವುಟ ಹಾರಿಸಬೇಕಾದದ್ದು ಎಲ್ಲಾ ಕನ್ನಡಿಗರ ಕರ್ತವ್ಯ ಆದರೆ ಸಕಲೇಶಪುರದ ತಾಲ್ಲೂಕು ಕೇಂದ್ರದಲ್ಲಿ ಕಾರ್ಯಕ್ರಮ ನಡೆಸಿ…

ಹಾಸನದಲ್ಲಿ ತಂಬಾಕು ರಹಿತ ಆರೋಗ್ಯ ಸಮಾಜ ನಿರ್ಮಾಣ ಮಾಡಲು ಕರೆತಂಬಾಕು ಸೇವನೆ ನಿಯಂತ್ರಣಕ್ಕಾಗಿ ಗುಲಾಭಿ ಆಂದೋಲನಕ್ಕೆ ನ್ಯಾ. ಬಿ.ಕೆ. ರವಿಕಾಂತ್ ಚಾಲನೆ

ಹಾಸನ: ತಂಬಾಕು ಸೇವನೆಗೆ ಸಂಪೂರ್ಣ ಕಡಿವಾಣ ಹಾಕುವ ಅವಶ್ಯಕತೆ ಇದ್ದು, ಈ ಮೂಲಕ ತಂಬಾಕು ರಹಿತ ಆರೋಗ್ಯ ಸಮಾಜ ನಿರ್ಮಾಣ ಮಾಡಲು ಮುಂದಾಗುವಂತೆ ಹಿರಿಯ ಸಿವಿಲ್ ನ್ಯಾಯಾಧೀಶರಾದ…

ಹಾಸನದಲ್ಲಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರಾಜ್ಯ ವೈದ್ಯಕೀಯ, ಮಾರಾಟ ಪ್ರತಿನಿಧಿಗಳ ಸಂಘದಿಂದ ಮನವಿ

ಹಾಸನ: ನಮ್ಮ ನ್ಯಾಯಯುತ ವಿವಿಧ ಬೇಡಿಕೆಗಳನ್ನು ಈಡೇರಿಸಲು ಆಗ್ರಹಿಸಿ ಕರ್ನಾಟಕ ರಾಜ್ಯ ವೈದ್ಯಕೀಯ ಮತ್ತು ಮಾರಾಟ ಪ್ರತಿನಿಧಿಗಳ ಸಂಘ ಹಾಗೂ ಫೆಡರೇಷನ್ ಆಫ್ ಮೆಡಿಕಲ್ ಮತ್ತು ಮೆಡಿಕಲ್…

ಅರಸೀಕೆರೆ ತಾಲ್ಲೂಕು ಗಂಡಸಿ ಹೋಬಳಿಯ ಕುಡುಕುಂದಿ ಗ್ರಾಮದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು.

*ಉಚಿತ ಆರೋಗ್ಯ ತಪಾಸಣಾ ಶಿಬಿರ* ಹಾಸನದ ಕಾರೇಕೆರೆಯ ಕೃಷಿ ಮಹಾವಿದ್ಯಾಲಯದ ಅಂತಿಮ ವರ್ಷದ ಬಿ. ಎಸ್. ಸಿ (ಆನರ್ಸ್)ಕೃಷಿ ವಿದ್ಯಾರ್ಥಿಗಳು ಹಾಗೂ ರಾಜೀವ್ ಆಯುರ್ವೇದ ವೈದ್ಯಕೀಯ ವಿಜ್ಞಾಯನಗಳ…

ಬೆಂಗಳೂರು ಮಂಗಳೂರು ಚತುಷ್ಪಥ ಹೆದ್ದಾರಿಯನ್ನು ಮಾವನೂರು, ಬೈರಾಪುರ ಮತ್ತು ಆಲೂರು ಕ್ರಾಸ್ ಪಾಳ್ಯಬಳಿ ಪರಿಶೀಲನೆ ನಡೆಸಿದ ಶಾಸಕರಾದ ಸಿಮೆಂಟ್ ಮಂಜು

ಸಕಲೇಶಪುರ ಆಲೂರು ಕಟ್ಟಾಯ ವಿಧಾನಸಭಾ ಕ್ಷೇತ್ರದ ಶಾಸಕರಾದ ಸಿಮೆಂಟ್ ಮಂಜು ರವರು ಇಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳೊಂದಿಗೆ ಬೆಂಗಳೂರು ಮಂಗಳೂರು ಚತುಷ್ಪಥ ಹೆದ್ದಾರಿಯನ್ನು *ಮಾವನೂರು, ಬೈರಾಪುರ…

ಶಕ್ತಿ ಯೋಜನೆ ಪ್ರಯೋಜನ ಪಡೆಯಲು ಹೆಚ್ಚಿನ ಬಸ್ ಒದಗಿಸಿ.. ಹಾಸನದಲ್ಲಿ ಎನ್.ಎಫ್.ಐ.ಡಬ್ಲ್ಯೂಯು ಪ್ರತಿಭಟನೆ

ಹಾಸನ : ರಾಜ್ಯ ಸರಕಾರವು ಶಕ್ತಿ ಯೋಜನೆ ಜಾರಿಗೆ ತಂದಿರುವುದನ್ನು ಸ್ವಾಗತಿಸುತ್ತೇವೆ. ಆದರೇ ಅದರ ಪ್ರಯೋಜನವನ್ನು ಮಹಿಳೆಯರು ಪಡೆಯಲು ಹೆಚ್ಚಿನ ಬಸ್ ಸಂಚಾರ ಒದಗಿಸಲು ಆಗ್ರಹಿಸಿ ಡಿಸಿ…