Month: May 2024

ದಂಡಿಗನಹಳ್ಳಿಯ ಕನ್ನಾಂಬಾಡಿಯಮ್ಮ ನವರ ಅದ್ದೂರಿ ವಾರ್ಷಿಕೋತ್ಸವ ಕಾರ್ಯಕ್ರಮ.

ಚನ್ನರಾಯಪಟ್ಟಣ ತಾಲ್ಲೂಕಿನ ದಂಡಿಗನಹಳ್ಳಿ ಹೋಬಳಿಯಲ್ಲಿ ಇಂದು ಶ್ರೀ ಕನ್ನಾಂಬಾಡಿಯಮ್ಮರವರ ವಾರ್ಷಿಕೋತ್ಸವ ಅದ್ದೂರಿಯಾಗಿ ನಡೆಯಿತು.

ದಕ್ಷಿಣ ಶಿಕ್ಷಕರ ಮತಕ್ಷೇತ್ರದ ಅಂತಿಮ ಮತದಾರರ ಪಟ್ಟಿಯನ್ನು ಡಿಸೆಂಬರ್ 30 ರಂದು ಪ್ರಕಟಿಸಲಾಗಿರುತ್ತದೆ ಕೊನೆಯ ದಿನಾಂಕ ಮೇ 6 ಆಗಿದ್ದು ನಮೂನೆ 19 ನ್ನು ಸಂಜೆ 5-30 ರ ಒಳಗಾಗಿ ಸಲ್ಲಿಸಬಹುದಾಗಿದೆ.

ಭಾರತ ಚುನಾವಣೆ ಆಯೋಗವು ದಕ್ಷಿಣ ಶಿಕ್ಷಕರ ಕ್ಷೇತ್ರಕ್ಕೆ ಚುನಾವಣೆ ನಡೆಸುವ ಬಗ್ಗೆ ದಿನಾಂಕ:02/05/2024 ರಂದು ಪತ್ರಿಕಾ ಪ್ರಕಟಣೆ ಮೂಲಕ ಚುನಾವಣೆಯನ್ನು ಘೋಷಿಸಿರುತ್ತದೆ. ಕರ್ನಾಟಕ ವಿಧಾನ ಪರಿಷತ್ತಿನ ದಕ್ಷಿಣ…

ಮಂಟೆ ಸ್ವಾಮಿ ಕಾವ್ಯ ಪ್ರಯೋಗ ನಾಟಕ ನಾಳೆ ಸಂಜೆ 7 ಘಂಟೆಗೆ ರಕ್ಷಿದಿಯ ಪೂರ್ಣಚಂದ್ರ ತೇಜಸ್ವಿ ಅವರ ರಂಗ ಮಂದಿರದಲ್ಲಿ ನಡೆಯಲಿದೆ.ಪ್ರವೇಶ ಉಚಿತ, ಕುಟುಂಬ ಸಮೇತರಾಗಿ ಬನ್ನಿ .

ಸಕಲೇಶಪುರ : ಜೈ ಕರ್ನಾಟಕ ಸಂಘ ಬೆಳ್ಳೇಕೆರೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಸಂಜೆ 7 ಘಂಟೆಗೆ ರಕ್ಷಿದಿಯ ಪೂರ್ಣಚಂದ್ರ ರಂಗ ಮಂದಿರದಲ್ಲಿ ಮಂಟೆ…

ಮಳೆಗಾಗಿ ಮುಸ್ಲಿಂ ಭಾಂದವರು ಸಕಲೇಶಪುರ ಈದ್ಗಾ ಮೈದಾನದಲ್ಲಿ ಶುಕ್ರವಾರ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.

ಸಕಲೇಶಪುರ : ಮಲೆನಾಡು ಭಾಗದಲ್ಲಿ ಬಿಸಿಲಿನ ತಾಪಮಾನ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು ಮಳೆರಾಯ ಯಾವಾಗ ಮಳೆ ಸುರಿಸಿ ತಂಪೆರೆಯುತ್ತಾನೆ ಎಂದು ಜನ ಕಾಯುತ್ತಿದ್ದಾರೆ. ಇಂದು ಮಳೆಗಾಗಿ ಸಕಲೇಶಪುರದಲ್ಲಿ…

ಅರೇಹಳ್ಳಿ : ಆನೆ ಕಾರ್ಯ ಪಡೆ ಸಿಬ್ಬಂದಿಯನ್ನು ಬೆನ್ನಟ್ಟಿದ ಕಾಡಾನೆ

ಅರೇಹಳ್ಳಿ: ಬೇಲೂರು ತಾಲೂಕಿನ ಅರೇಹಳ್ಳಿ ಹೋಬಳಿಯ ಕೊರಲಗದ್ದೆ ಗ್ರಾಮದಲ್ಲಿ ಇಂದು ಬೆಳ್ಳಿಗೆ ಗುಂಪಿನಲ್ಲಿದ್ದ ಕಾಡಾನೆಯೊಂದು ಆನೆ ಕಾರ್ಯಪಡೆ ಸಿಬ್ಬಂದಿಯನ್ನು ಬೆನ್ನಟ್ಟಿದ ಘಟನೆ ಸಂಭವಿಸಿದೆ. ಕಾಡಾನೆಗಳ ಹಿಂಡು ಕೊರಲಗದ್ದೆ…

ಸಂಕಷ್ಟದಲ್ಲಿ ಹಾಸನ ಮೈತ್ರಿ ಅಭ್ಯರ್ಥಿ, ಪ್ರಜ್ವಲ್ ರೇವಣ್ಣ ಮತ್ತೆ ಎಲೆಕ್ಷನ್ ಗೆದ್ದರೆ ಏನಾಗುತ್ತೆ…?ಇಲ್ಲಿದೆ ಸಂಪೂರ್ಣ ವಿವರ.

ಹಾಸನ ಸಂಸದ ಪ್ರಜ್ವಲ್‌ ರೇವಣ್ಣ ಮಹಿಳೆಯರ ಮೇಲೆ ದೌರ್ಜನ್ಯ ನಡೆಸಿದ್ದಾರೆ ಎನ್ನಲಾದ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿವೆ. ಲೋಕಸಭಾ ಚುನಾವಣಾ ಕಾವು ಒಂದು ಕಡೆಯಾದ್ರೆ, ಇನ್ನೊಂದು…

ಆಲೂರು :-ಬೋನಿನಲ್ಲಿ ಸೆರೆಯಾದ ಗಂಡು ಚಿರತೆ ಕಾಮೇನಹಳ್ಳಿ ಗ್ರಾಮದಲ್ಲಿ ತಂತಿಯ ಹುರಳಿಗೆ ಸಿಲುಕಿಕೊಂಡು, ಬೋನು ಸೇರಿದ ಚಿರತೆ.

ಹಾಸನ ಜಿಲ್ಲೆ, ಆಲೂರು ತಾಲೂಕಿನ ಕುಂದೂರು ಹೋಬಳಿಯ ಕಾಮೇನಹಳ್ಳಿ ಗ್ರಾಮದಲ್ಲಿ ತಂತಿಯ ಹುರುಳಿಗೆ ಸಿಲುಕಿದ ಚಿರತೆ. ಮೇ 1ನೇ ಬುಧವಾರ ರಾತ್ರಿ ಯಾವುದೋ ಪ್ರಾಣಿಯನ್ನು ಬೇಟೆಯಾಡಲು ಹೋಗಿ…

ಹಾಸನ : ಪ್ರಜ್ವಲ್ -ಹೆಚ್.ಡಿ. ರೇವಣ್ಣರನ್ನು ಬಂಧಿಸಿ ಸಿಬಿಐ ತನಿಖೆಗೆ ಒಳಪಡಿಸಿ ಕಠಿಣ ಕ್ರಮ ಜರುಗಿಸುವಂತೆ ಬಿ.ಎಸ್.ಪಿ. ಪಕ್ಷದಿಂದ ಪ್ರತಿಭಟನೆ

ಹಾಸನ: ಪೆನ್ ಡ್ರೈವ್ ನಲ್ಲಿ ಲಭ್ಯವಾಗಿರುವಂತೆ ಸಾವಿರಾರು ಮಹಿಳೆಯರ ಮೇಲೆ ನಡೆದಿದೆ ಎನ್ನಲಾಗಿರುವ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳಾದ ಪ್ರಜ್ವಲ್ ರೇವಣ್ಣ ಮತ್ತು ಎಚ್.ಡಿ. ರೇವಣ್ಣ…

ಹಾಸನ : ಪ್ರಜ್ವಲ್ ರೇವಣ್ಣ ವಿರುದ್ಧ ನ್ಯಾಯಾಧೀಶರಿಂದ ತನಿಖೆ ನಡೆಸಿ ಕಠಿಣ ಶಿಕ್ಷೆ ವಿಧಿಸಲಿ ಜೈಭೀಮ್ ಬ್ರಿಗೇಡ್ ಸಂಘಟನೆಯಿಂದ ಪ್ರತಿಭಟನೆ

ಹಾಸನ : ಜಿಲ್ಲೆಯಲ್ಲಿ ಸಾವಿರಾರು ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿರುವ ಸಂಸದ ಪ್ರಜ್ವಲ್ ರೇವಣ್ಣ ರವರನ್ನು ಕೂಡಲೇ ಹೈಕೋರ್ಟ್ ನ್ಯಾಯಾಧೀಶ ರಿಂದ ತನಿಖೆ ನಡೆಸಿ ಕಠಿಣೆ…

ಆಲೂರು ರಸ್ತೆ ಬದಿಯಲ್ಲಿ ರಾಶಿ ರಾಶಿ ಕಸ : ಸಂಕ್ರಾಮಿಕ ರೋಗದ ಭಯದಲ್ಲಿ ನಾಗರೀಕರು

ಆಲೂರು : ಆಲೂರು ರಸ್ತೆ ಬದಿಯಲ್ಲಿ ರಾಶಿ ರಾಶಿ ಕಸ : ಸಂಕ್ರಾಮಿಕ ರೋಗದ ಭಯದಲ್ಲಿ ನಾಗರೀಕರು ಕಣ್ಣುಮುಚ್ಚಿ ಕುಳಿತ ಪಟ್ಟಣ ಪಂಚಾಯಿತಿ ಅಧಿಕಾರಿಗಳು ಸ್ವಚ್ಚತೆಯೇ ಜೀವನಮಾಲಿನ್ಯವೆ…