ಹಾರ್ಲೆಕೂಡಿಗೆ-ಕುಂಬರಡಿ-ನಡಹಳ್ಳಿಯಲ್ಲಿ ಅವೈಜ್ಞಾನಿಕವಾಗಿ ನಿರ್ಮಿಸಿರುವ ರಸ್ತೆ ಹಾಗೂ ಸೇತುವೆ ಸರಿ ಪಡಿಸುವಂತೆ ಗ್ರಾಮಸ್ಥರರಿಂದ ಮನವಿ.
ಸಕಲೇಶಪುರ :- ಎತ್ತಿನಹೊಳೆ ಯೋಜನೆಯಡಿ ನಿರ್ಮಿಸಿದ ಹಾರ್ಲೆಕೂಡಿಗೆ-ಕುಂಬರಡಿ-ನಡಹಳ್ಳಿ ಸಂಪರ್ಕ ರಸ್ತೆಯ ನಡುವೆ ಕುಂಬರಡಿ ಗ್ರಾಮದ ಎತ್ತಿನಹೊಳೆ ಸೇತುವೆ ಹಾಗೂ ರಸ್ತೆಯು ಸಂಪೂರ್ಣ ಕುಸಿದು ಜನರು ತಿರುಗಾಡದಂತಹ ಪರಿಸ್ಥಿತಿ…
