Month: October 2024

ಜೋಡಿ ಕೃಷ್ಣಾಪುರದಲ್ಲಿ ಡೆಂಗ್ಯೂ ರೋಗದ ಬಗ್ಗೆ ಅರಿವು

ಹಾಸನ : ಡೆಂಗ್ಯೂ, ವೈರಸ್ ನಿಂದ ಉಂಟಾಗುವ ಒಂದು ತೀವ್ರವಾದ ಜ್ವರವಾಗಿದ್ದು ಮುಖ್ಯವಾಗಿ ಏಕಕಾಲದಲ್ಲಿ ಸೊಳ್ಳೆಯಿಂದ ಹರಡುವ ರೋಗವಾಗಿದ್ದು ರೋಗಲಕ್ಷಣಗಳು ಸಾಮಾನ್ಯವಾಗಿ ಸೋಂಕು ಆದ ನಂತರ ಮೂರ…

ದತ್ತಪೀಠದಲ್ಲಿ ಕರ್ಪುರ ಹಚ್ಚಬಾರದು ಭಜನೆ ಸಂಕೀರ್ತನೆ ಮಾಡಬಾರದು..ಚಿಕ್ಕಮಗಳೂರು ಜಿಲ್ಲಾಧಿಕಾರಿ ಮೀನಾ ನಾಗರಾಜ್ ಹೇಳಿಕೆಗೆ ಖಂಡನೆ. ದತ್ತಭಕ್ತರ ಭಾವನೆಗೆ ಧಕ್ಕೆ ತಂದಿದೆ, ಇದು ಖಂಡನೀಯರಘು ಸಕಲೇಶಪುರ.

ಸಕಲೇಶಪುರ .ಚಿಕ್ಕಮಗಳೂರಿನಲ್ಲಿ ದತ್ತಭಕ್ತರು ಆಯೋಜಿಸಿರುವ ದತ್ತಮಾಲ ಅಭಿಯಾನ ಕಾರ್ಯಕ್ರಮದಲ್ಲಿ ದೂರದ ಊರಿನಿಂದ ಬರುವ ದತ್ತಭಕ್ತರು ಅತ್ಯಂತ ಶ್ರದ್ಧೆಯಿಂದ ಮಾಲೆ ಧರಿಸಿ ಹನ್ನೊಂದು ದಿನಗಳ ಕಠಿಣ ವೃತಚಾರಣೆ ಮಾಡಿ…

ಜೋಡಿಕೃಷ್ಣಾಪುರದಲ್ಲಿ “ಕೃಷಿಯ ಐಹಿಕ” ಉದ್ಘಾಟನೆ

ಗ್ರಾಮೀಣ ಕೃಷಿ ಕಾರ್ಯಾನುಭವ ಶಿಬಿರದಲ್ಲಿರುವ ಹಾಸನದ ಕೃಷಿ ಮಹಾವಿದ್ಯಾಲಯದ ಅಂತಿಮ ವರ್ಷದ ಕೃಷಿ ವಿದ್ಯಾರ್ಥಿಗಳು ಹಾಸನ ತಾಲೂಕಿನ ದುದ್ದ ಹೋಬಳಿಯ ಜೋಡಿಕೃಷ್ಣಾಪುರ ಗ್ರಾಮದಲ್ಲಿ “ಕೃಷಿಯ ಐಹಿಕ” ಎಂಬ…

ನಿನ್ನೆ ರಾತ್ರಿ ಶಿರಾಡಿ ಘಾಟ್ ನಲ್ಲಿ ಭಾರಿ ಗಾತ್ರದ ಮರ ಬಿದ್ದ ಪರಿಣಾಮ ರಾಷ್ಟ್ರೀಯ ಹೆದ್ದಾರಿ 75 ಬಂದ್ ಆಗಿತ್ತು.ಭಾರಿ ಗಾತ್ರದ ಮರ ತೆರವು ಗೊಳಿಸಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಟ್ಟ ಆನೆಮಹಲ್ ಮೊಣು ಟೀಮ್.

ಸಕಲೇಶಪುರ : ತಾಲ್ಲೂಕಿನ ಶಿರಾಡಿ ಘಾಟ್ ನಲ್ಲಿ ನಿನ್ನೆ ರಾತ್ರಿ 12.30ರ ಸುಮಾರಿಗೆ ಭಾರಿ ಗಾತ್ರದ ಮರ ರಾಷ್ಟ್ರೀಯ ಹೆದ್ದಾರಿ 75 ಕ್ಕೆ ಬಿದ್ದ ಪರಿಣಾಮ ರಸ್ತೆ…

ಸಂವಿಧಾನ ಓದು ಸಂಘಟಕರ ಸಂಯುಕ್ತ ಆಶ್ರಯದಲ್ಲಿ ಸಕಲೇಶಪುರ ಪಟ್ಟಣದ ಅಂಬೇಡ್ಕರ್ ಭವನದಲ್ಲಿ ಎರಡು ದಿನಗಳ ಕಾಲ ಸಂವಿಧಾನ ಓದು ಅಧ್ಯಯನ ಶಿಬಿರ.

ಸಕಲೇಶಪುರ. ಸಂವಿಧಾನ ಓದು ಕರ್ನಾಟಕ ಸಂಘಟಕರ ಸಂಯುಕ್ತ ಆಶ್ರಯದಲ್ಲಿ ಸಂವಿಧಾನ ಓದು ಅಧ್ಯಯನ ಶಿಬಿರವನ್ನು ಜಸ್ಟಿಸ್ ನಾಗಮೋಹನ್ ರವರ ಮಾರ್ಗದರ್ಶನದಂತೆ ಆಯ್ದ ನೂರು ಜನಕ್ಕೆ ನವೆಂಬರ್ 8…

SKSSF ಹಾಸನ ಜಿಲ್ಲೆ ಹಾಗೂ ವಿಜೆಲೆಂಟ್ ವಿಖಾಯ ಇವರ ವತಿಯಿಂದ ವಿಖಾಯ ಡೇ..ಮಾದಕ ವ್ಯಸನ ಮುಕ್ತ ಸಕಲೇಶಪುರ ಮಾಡುವ ಮಹೋನ್ನತ ಸಂಕಲ್ಪದೊಂದಿಗೆ ಕಾಲ್ನಡಿಗೆ ಜಾಥ ವಿಖಾಯ ರ್ಯಾಲಿ.

ಸಕಲೇಶಪುರ : ಪ್ರಸ್ತುತ ಕಾಲಘಟ್ಟದಲ್ಲಿ ಯುವ ಸಮೂಹಕ್ಕೆ ಮಾರಕವಾಗಿರುವ ಮಾದಕ ವ್ಯಸನಗಳ ವಿರುದ್ಧ ಜನಜಾಗೃತಿ ಮೂಡಿಸಲು ಹಾಗೂ ಸಕಲೇಶಪುರ ನಗರವನ್ನು ಮಾದಕ ವ್ಯಸನ ಮುಕ್ತ ನಗರವನ್ನಾಗಿ ಮಾಡುವ…

ರತನ್ ಟಾಟಾ ಹಾಗೂ ಪುನೀತ್ ರಾಜಕುಮಾರ್ ರವರ ಸ್ಮರಣಾರ್ಥವಾಗಿ ಬೃಹತ್ ರಕ್ತದಾನ ಶಿಬಿರ ಹಾಗೂ ಉಚಿತ ಆರೋಗ್ಯ ತಪಾಸಣೆ ಶಿಬಿರವು ಲಯನ್ಸ್ ಇಂಟರ್ನ್ಯಾಷನಲ್ ಆಲೂರು ಹಾಗೂ ಕರ್ನಾಟಕ ರಕ್ಷಣಾ ವೇದಿಕೆ ಆಲೂರು ತಾಲೂಕು ಘಟಕ ಇವರ ಸಂಯುಕ್ತ ಆಶ್ರಯದಲ್ಲಿ ನೆಡೆಯಿತು

ಆಲೂರು : ತಾಲ್ಲೂಕಿನ ಲಯನ್ಸ್ ಇಂಟರ್ನ್ಯಾಷನಲ್ ಆಲೂರು ಹಾಗೂ ಕರ್ನಾಟಕ ರಕ್ಷಣಾ ವೇದಿಕೆ ಆಲೂರು ತಾಲೂಕು ಘಟಕ ಇವರ ಸಂಯುಕ್ತ ಆಶ್ರಯದಲ್ಲಿ ರತನ್ ಟಾಟಾ ಹಾಗೂ ಪುನೀತ್…

ಬಿಜೆಪಿ ಸಕಲೇಶಪುರ ಮಂಡಲದ ಪರಿಶಿಷ್ಟ ಜಾತಿ ಮೋರ್ಚಾದ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ..ಕಾಂಗ್ರೆಸ್‌ ವಿರುದ್ಧ ವಾಗ್ದಾಳಿ ನೆಡೆಸಿದ ಎನ್. ಮಹೇಶ್ .

ಸಕಲೇಶಪುರ : ನಗರದ ಲಯನ್ಸ್ ಭವನದಲ್ಲಿ ಏರ್ಪಡಿಸಲಾಗಿದ್ದ ಭಾರತೀಯ ಜನತಾ ಪಾರ್ಟಿ ಸಕಲೇಶಪುರ ಮಂಡಲದ ಪರಿಶಿಷ್ಟ ಜಾತಿ ಮೋರ್ಚಾದ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಉದ್ಘಾಟಿಸಿ ಮಾತನಾಡಿದ…

ವಳಲಹಳ್ಳಿ ಗ್ರಾಮ ಪಂಚಾಯಿತಿ 2023-24ನೇ ವಾರ್ಷಿಕ ಲೆಕ್ಕಪರಿಶೋಧನೆ ಗ್ರಾಮ ಸಭೆ.ಸಾರ್ವಜನಿಕರ ಹಣ ದುರ್ಬಳಕೆಯಾಗಿರುವ ಬಗ್ಗೆ ಗ್ರಾಮಸ್ಥರ ಆಕ್ರೋಶ, ನವಂಬರ್ 8ರಂದು ನಡೆಯುವ ಗ್ರಾಮ ಸಭೆಗೆ ತಾಲ್ಲೂಕು ಅಧಿಕಾರಿಗಳು ಹಾಜರಿರುವಂತೆ ಗ್ರಾಮಸ್ಥರ ಒತ್ತಾಯ.

ಸಕಲೇಶಪುರ:- ತಾಲ್ಲೂಕಿನ ವಳಲಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ ಬಿ.ಆರ್.ಸಿ ಶಿಕ್ಷಣ ಇಲಾಖೆ ಸಕಲೇಶಪುರ ಇವರ ಅಧ್ಯಕ್ಷತೆಯಲ್ಲಿ 2023-24 ನೇ ಸಾಲಿನ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ…

ಜೋಡಿಕೃಷ್ಣಾಪುರ ಗ್ರಾಮದಲ್ಲಿ ಕೃಷಿಯಲ್ಲಿ ಜೈವಿಕ ಪೀಡೆನಾಶಕಗಳ ಅರಿವು ಕಾರ್ಯಕ್ರಮ ನೆರವೇರಿತು

ಕೃಷಿಯಲ್ಲಿ ಜೈವಿಕ ಪೀಡೆನಾಶಕಗಳ ಪಾತ್ರ ಹಾಸನ: ಜೈವಿಕ ಪೀಡೆನಾಶಕಗಳೆಂದರೆ ಜೀವಿಗಳಿಂದ ಅಥವಾ ನೈಸರ್ಗಿಕವಾಗಿ ಪಡೆದ ದ್ರವ್ಯಗಳಿಂದ ಮಾಡಿದ ಪೀಡೆನಾಶಕಗಳು. ಇವು ರಾಸಾಯನಿಕ ಪೀಡೆನಾಶಕಗಳಿಗೆ ಹೋಲಿಸಿದರೆ ಹೆಚ್ಚು ಸುರಕ್ಷಿತ…