Month: October 2024

🙏🙏🙏ಹಾಸನಾಂಬ ದರ್ಶನೋತ್ಸವಕ್ಕೆ ಜಿಲ್ಲಾಡಳಿತದಿಂದ ಸಕಲ ಸಿದ್ಧತೆ ಶುರುವಾಗಿದೆ.

ಹಾಸನ : ದೇವಿ ದರ್ಶನ – 24-10-2024,*ಗುರುವಾರ ಮಧ್ಯಾಹ್ನ 12.00 ರಿಂದ ಬಾಗಿಲು ತೆಗೆಯಲಾಗುವುದು• 25-10-2024. ಶುಕ್ರವಾರ ಬೆಳಗ್ಗೆ 4.00 ರಿಂದ ಸಂಜೆ 7.00 ನೈವೇದ್ಯ ಸಮಯ…

ಜೋಡಿಕೃಷ್ಣಾಪುರ ಗ್ರಾಮದಲ್ಲಿ ಜೀವಾಮೃತ ಪದ್ಧತಿ ಪ್ರಾತ್ಯಕ್ಷಿಕೆ

ಹಾಸನ: ಹಾಸನ ತಾಲೂಕಿನ ದುದ್ದ ಹೋಬಳಿಯ ಜೋಡಿಕೃಷ್ಣಾಪುರ ಗ್ರಾಮದಲ್ಲಿ ಕಾರೆಕೆರೆ ಕೃಷಿ ಮಹಾವಿದ್ಯಾಲಯದ ಅಂತಿಮ ವರ್ಷದ ಬಿ.ಎಸ್.ಸಿ( ಅನಾರ್ಸ್) ವಿದ್ಯಾರ್ಥಿಗಳು ಗ್ರಾಮೀಣ ಕೃಷಿ ಕಾರ್ಯನುಭವ ಶಿಬಿರ 2024-25…

ಬಾಳೆಹೊನ್ನೂರು ಶ್ರೀ ರಂಭಾಪುರೀ ಪೀಠದಲ್ಲಿ ‍ಹುಣ್ಣಿಮೆ ಅಂಗವಾಗಿ ಕಾಲ ಜ್ಞಾನ ಪುಸ್ತಕ ಬಿಡುಗಡೆ ಮಾಡಿದ ಬಾಳೇಹೋನ್ನೂರು ಶ್ರೀ ರಂಭಾಪುರೀ ಮಠದ ಮಠಾಧೀಶರಾದ ಶ್ರೀ ಜಗದ್ಗುರು ರೇಣುಕಾಚಾರ್ಯ ಶಿವಾಚಾರ್ಯ ಮಹಾಸ್ವಾಮಿಗಳು

ಬಾಳೆಹೊನ್ನೂರು : ಶ್ರೀ ರಂಭಾಪುರೀ ಪೀಠದಲ್ಲಿ ‍ಹುಣ್ಣಿಮೆ ಅಂಗವಾಗಿ ಇಂದು ಗುರುವಾರ ಪೂರ್ಣೀಮೇಯಂದು ನಡೆದ ಧಾರ್ಮಿಕ ಸಭೆಯಲ್ಲಿ ಕಾಲ ಜ್ಞಾನ ಪುಸ್ತಕ ಬಿಡುಗಡೆ ಮಾಡಿದ ಬಾಳೇಹೋನ್ನೂರು ಶ್ರೀ…

ಜೋಡಿಕೃಷ್ಣಾಪುರದಲ್ಲಿ ಜೈವಿಕ ಬಲವರ್ಧಿತ ತಳಿಗಳ ಬಗ್ಗೆ ಅರಿವು ಕಾರ್ಯಕ್ರಮ

ಹಾಸನ : ಜೈವಿಕ ಬಲವರ್ಧನೆ ಎಂದರೆ ಬೆಳೆಯ ತಳಿಗಳಲ್ಲಿ ಪೋಷಕಾಂಶಗಳ ಪ್ರಮಾಣವನ್ನು ಜೈವಿಕ ತಂತ್ರಜ್ಞಾನದ ಮೂಲಕ ಹೆಚ್ಚಿಸುವ ಪ್ರಕ್ರಿಯೆಯಾಗಿದೆ.ಈ ತಂತ್ರಜ್ಞಾನವನ್ನು ಆಹಾರದ ಪೋಷಕಾಂಶಗಳನ್ನು ಹೆಚ್ಚಿಸಲು ಮತ್ತು ಜನರ…

ಸಕಲೇಶಪುರ ತಾಲ್ಲೂಕಿನ ಬೆಳಗೋಡು ಹೋಬಳಿಯ ಬಾಳ್ಳುಪೇಟೆ ಪಂಚಾಯಿತಿ ವ್ಯಾಪ್ತಿಯ ಬನವಾಸೆ ಗ್ರಾಮದಲ್ಲಿ ಕಾಡಾನೆಯೋಂದು ವಿದ್ಯುತ್ ಅವಘಡದಿಂದ ಮೃತಪಟ್ಟ ಘಟನೆ ನೆಡೆದಿದೆ ಇದಕ್ಕೆಲ್ಲಾ ಅರಣ್ಯ ಇಲಾಖೆ ಹಾಗೂ ಸರ್ಕಾರಗಳೆ ನೇರ ಹೊಣೆ ಹೋರಬೇಕು ಎಂದು ಕರವೇ ಜಿಲ್ಲಾ ಕಾರ್ಯದರ್ಶಿ ಹಾಗೂ ಆಲೂರು ಸಕಲೇಶಪುರ ಉಸ್ತುವಾರಿ ರಘು ಪಾಳ್ಯ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ

ಸಕಲೇಶಪುರ : ಕಾಡಾನೆ ಹಾಗೂ ಮಾನವ ಸಂಘರ್ಷ ಮಲೆನಾಡಿನಲ್ಲಿ ಮಿತಿಮೀರಿದ್ದು ಮನುಷ್ಯರು ಉಳಿಯಬೇಕು ಆನೆಗಳು ಜೀವಿಸಬೇಕು ಇದಕ್ಕೆ ಸರ್ಕಾರ ಕ್ರಮವಹಿಸಬೇಕುಏಕೆಂದರೆ ಆನೆಗಳು ಅರಣ್ಯ ಪ್ರದೇಶಗಳಲ್ಲಿ ಸ್ವತಂತ್ರವಾಗಿ ಬದುಕಬೇಕು…

ಜೋಡಿಕೃಷ್ಣಾಪುರದಲ್ಲಿ ರೇಬೀಸ್ ರೋಗದ ಬಗ್ಗೆ ಅರಿವು

ಹಾಸನ: ರೇಬೀಸ್ ಒಂದು ವೈರಲ್ ಕಾಯಿಲೆಯಾಗಿದ್ದು ಅದು ನಾಯಿಯಂತಹ ಪ್ರಾಣಿಗಳ ಕಡಿತದಿಂದ ಹರಡುತ್ತದೆ. ಇದು ರೇಬೀಸ್ ವೈರಸ್ ಸೋಂಕಿನಿಂದ ಉಂಟಾಗುತ್ತದೆ. ಇದರಿಂದ ಉಂಟಾಗುವ ಸೋಂಕು ಎನ್ಸೆಫಲೋಮೈಲಿಟಿಸ್ಗೆ ಕಾರಣವಾಗುತ್ತದೆ,…

ತಾಲೂಕು ಆಡಳಿತ ತಾಲೂಕು ಪಂಚಾಯತಿ ಹಾಗೂ ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ ಶ್ರೀ ಮಹರ್ಷಿ ವಾಲ್ಮೀಕಿಯವರ ಜಯಂತಿ ಆಚರಿಸಲಾಯಿತು

ಸಕಲೇಶಪುರ : ತಾಲೂಕು ಆಡಳಿತ ತಾಲೂಕು ಪಂಚಾಯತಿ ಹಾಗೂ ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ ಇಂದು ಶ್ರೀ ಮಹರ್ಷಿ ವಾಲ್ಮೀಕಿಯವರ ಜಯಂತಿಯನ್ನು ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಆಚರಿಸಲಾಯಿತು.…

ಜೋಡಿಕೃಷ್ಣಾಪುರದಲ್ಲಿ ಬೀಜೋಪಚಾರ ಪದ್ದತಿ ಪ್ರಾತ್ಯಕ್ಷಿಕೆ

ಹಾಸನದ ಕರೇಕೆರೆಯ ಕೃಷಿ ಮಹಾವಿದ್ಯಾಲಯದ ಅಂತಿಮ ವರ್ಷದ ಬಿ. ಎಸ್. ಸ್ಸಿ (ಆನರ್ಸ್)ಕೃಷಿ ವಿದ್ಯಾರ್ಥಿಗಳು ಗ್ರಾಮೀಣ ಶಿಬಿರ 2024-25ರ ಅಂಗವಾಗಿ ಹಾಸನ ತಾಲೂಕಿನ ದುದ್ದ ಹೋಬಳಿಯ ಜೋಡಿಕೃಷ್ಣಾಪುರದಲ್ಲಿ…

ವಿದ್ಯುತ್ ತಂತಿಗೆ ಸೊಂಡಿಲು ತಗುಲಿ ಕಾಡಾನೆ ಸಾವು.. ತಾಲೂಕಿನ ಬಾಳ್ಳುಪೇಟೆ ಬನವಾಸೆ ಸಮೀಪ ಮೃತ ಪಟ್ಟಿರುವ ಘಟನೆ ನೆಡೆದಿದೆ

ಸಕಲೇಶಪುರ : ತಾಲೂಕಿನ ಬಾಳ್ಳುಪೇಟೆ ಸಮೀಪ ಕಾಡಾನೆಯೊಂದು ಮೃತ ಪಟ್ಟಿರುವ ಘಟನೆ ನೆಡೆದಿದೆ. ಇಲ್ಲಿನ ಬನವಾಸೆ ಗ್ರಾಮದ ಬಳಿ BSNL ಕಚೇರಿ ಸಮೀಪ ವಿದ್ಯುತ್ ಕಂಬದ ಪಕ್ಕದಲ್ಲಿ…

ಸಕಲೇಶಪುರ : ಕಾರಿನಲ್ಲಿ ತುಂಬಿದ ಗೋವಿನ ರಕ್ಷಣೆ..ಬಜರಂಗದಳ ಕಾರ್ಯಕರ್ತರ ಮಾಹಿತಿ ಮೆರೆಗೆ ನಗರಠಾಣೆ ವೃತ್ತ ನಿರೀಕ್ಷಕರ ನೇತೃತ್ವದಲ್ಲಿ ದಾಳಿ.

ಸಕಲೇಶಪುರ – KA02N2402 ಮಾರುತಿ ಸುಜುಕಿ 800 ಬಿಳಿ ಬಣ್ಣದ ಕಾರಿನಲ್ಲಿ ಹಿಂಸಾತ್ಮಕವಾಗಿ ಕೈ-ಕಾಲು ಕಟ್ಟಿ ಕಟಾವು ಮಾಡಲು ಗೋವನ್ನು ಸಾಗಿಸಲಾಗುತ್ತಿದೆ. ಎಂದು ಆರೋಪಿಸಿ ಬಜರಂಗದಳ ಕಾರ್ಯಕರ್ತರ…