ಹಾರನಹಳ್ಳಿ ಗ್ರಾಮದಲ್ಲಿ ಕಾರೆಕೆರೆ ಕೃಷಿ ಮಹಾವಿದ್ಯಾಲಯದ ಅಂತಿಮ ವರ್ಷದ ಕೃಷಿ ವಿದ್ಯಾರ್ಥಿಗಳು ಹಾಸನ ತಾಲೂಕಿನ ದುದ್ದ ಹೊಬಳಿಯ ಈ ಗ್ರಾಮದಲ್ಲಿ ‘ಗ್ರಾಮೀಣ ಕೃಷಿ ಕಾರ್ಯಾನುಭವ ಶಿಬಿರ’ವನ್ನು 3 ತಿಂಗಳುಗಳ ಕಾಲ ನಡೆಸಲಿದ್ದಾರೆ.
ಶಿಬಿರದ ಪ್ರಮುಖ ಕಾರ್ಯಕ್ರಮಕ್ಕೆ ಲಗ್ಗೆ ಇಡುತ್ತಿರುವ ತಂಡ ರೈತರಿಗೆ ಮುಖ್ಯವಾಗಿ ಅವಶ್ಯವಿರುವ ಹಾಗೂ ಕಡಿಮೆ ಅರಿವು ಇರುವ ಬೆಳೆ ವಿಮೆ ವಿಷಯದ ಬಗೆಗೆ ಅರಿವು ಮೂಡಿಸಲು ‘ಬೆಳೆ…
