ಸಕಲೇಶಪುರ ಆಲೂರು ಕಟ್ಟಾಯ ವಿಧಾನಸಭಾ ಕ್ಷೇತ್ರದ ಚುನಾವಣೆಯಲ್ಲಿ ಸಿಮೆಂಟ್ ಮಂಜು ಜಯಭೇರಿ ಆದ ಬಳಿಕ ಅವರಿಗೆ ಅಧಿಕೃತ ಪ್ರಮಾಣ ಪತ್ರವನ್ನು ನೀಡಲಾಯಿತು.ಉಪ ವಿಭಾಗ ಅಧಿಕಾರಿ ಅನ್ಮೋಲ್ ಜೈನ್, ತಹಸೀಲ್ದಾರ್ ಮೇಘನಾ ಪ್ರಮಾಣ ಪತ್ರ ನೀಡಿದರು.

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ