
*ಹಾಸನ ಜಿಲ್ಲೆಯ ಏಳೂ ವಿಧಾನಸಭಾ ಕ್ಷೇತ್ರದ ಅಂತಿಮ ಫಲಿತಾಂಶದ ವಿವರ :-*1.*ಹಾಸನ ವಿಧಾನಸಭಾ ಕ್ಷೇತ್ರ ಫಲಿತಾಂಶ**ಸ್ವರೂಪ್ ಪ್ರಕಾಶ್ – ಜೆಡಿಎಸ್ – 85176*ಪ್ರೀತಂಗೌಡ – ಬಿಜೆಪಿ – 77322*ಗೆಲುವಿನ ಅಂತರ – 7854*ಕಾಂಗ್ರೆಸ್ – ಬನವಾಸೆ ರಂಗಸ್ವಾಮಿ 4305ಆಪ್ – ಅಗಿಲೆ ಯೋಗೇಶ್ 13012.*ಹೊಳೆನರಸೀಪುರ ವಿಧಾನಸಭಾ ಕ್ಷೇತ್ರ* *ಜೆಡಿಎಸ್ – ಹೆಚ್.ಡಿ.ರೇವಣ್ಣ – 86401*ಕಾಂಗ್ರೆಸ್ – ಶ್ರೇಯಸ್ ಪಟೇಲ್ – 83747 *ಗೆಲುವಿನ ಅಂತರ – 2654*ಬಿಜೆಪಿ – ದೇವರಾಜೇಗೌಡ – 4666*3. ಬೇಲೂರು ವಿಧಾನಸಭಾ ಕ್ಷೇತ್ರ* *ಬಿಜೆಪಿ – ಹೆಚ್.ಕೆ.ಸುರೇಶ್ – 63571*ಕಾಂಗ್ರೆಸ್ – ಬಿ.ಶಿವರಾಮ್ – 55835*ಗೆಲುವಿನ ಅಂತರ – 7736*ಜೆಡಿಎಸ್ – ಕೆ.ಎಸ್.ಲಿಂಗೇಶ್ – 38,893*4. ಅರಕಲಗೂಡು ವಿಧಾನಸಭಾ ಕ್ಷೇತ್ರ**ಜೆಡಿಎಸ್ – ಎ.ಮಂಜು – 67499*ಪಕ್ಷೇತರ – ಕೃಷ್ಣೇಗೌಡ – 48620*ಗೆಲುವಿನ ಅಂತರ – 18,879*ಕಾಂಗ್ರೆಸ್ – ಶ್ರೀಧರ್ ಗೌಡ – 33084ಬಿಜೆಪಿ – ಯೋಗಾರಮೇಶ್ – 18477*5. ಸಕಲೇಶಪುರ ವಿಧಾನಸಭಾ ಕ್ಷೇತ್ರ* *ಬಿಜೆಪಿ – ಸಿಮೆಂಟ್ ಮಂಜು – 58604*ಜೆಡಿಎಸ್ – ಹೆಚ್.ಕೆ.ಕುಮಾರಸ್ವಾಮಿ – 56548ಗೆಲಿವಿನ ಅಂತರ – 2056ಕಾಂಗ್ರೆಸ್ – ಮುರುಳಿಮೋಹನ್ – 42811*6. ಅರಸೀಕೆರೆ ವಿಧಾನಸಭಾ ಕ್ಷೇತ್ರ**ಕಾಂಗ್ರೆಸ್ – ಕೆ.ಎಂ.ಶಿವಲಿಂಗೌಡ – 97099*ಜೆಡಿಎಸ್ – ಎನ್.ಆರ್.ಸಂತೋಷ್ – 77006*ಗೆಲುವಿನ ಅಂತರ – 20093*ಬಿಜೆಪಿ – ಜಿವಿಟಿ ಬಸವರಾಜ್ – 6456*7. ಶ್ರವಣಬೆಳಗೊಳ ವಿಧಾನಸಭಾ ಕ್ಷೇತ್ರ* *ಜೆಡಿಎಸ್ – ಸಿ.ಎನ್.ಬಾಲಕೃಷ್ಣ – 85668*ಕಾಂಗ್ರೆಸ್ – ಎಂ.ಎ.ಗೋಪಾಲಸ್ವಾಮಿ – 79023*ಗೆಲುವಿನ ಅಂತರ – 6645*ಬಿಜೆಪಿ – ಚಿದಾನಂದ್ – 5648
