
ಗುಹೆಕಲ್ಲಮ್ಮ ದೇವಸ್ಥಾನಕ್ಕೆ ಪೂಜೆ ಸಲ್ಲಿಸಿದ ಸಿಮೆಂಟ್ ಮಂಜು……ಸಕಲೇಶಪುರ ಆಲೂರು ಕಟ್ಟಾಯ ವಿಧಾನಸಭಾ ಕ್ಷೇತ್ರದ ಶಾಸಕರಾಗಿ ಆಯ್ಕೆಯಾದ ಸಿಮೆಂಟ್ ಮಂಜು ಇಂದು ರಾತ್ರಿ ಸಕಲೇಶಪುರದ ಬಾಳೆಗದ್ದೆ (ರಾಘವೇಂದ್ರ ನಗರ ) ಶ್ರೀ ಗುಹೆಕಲ್ಲಮ ದೇವಾಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದರು ಈ ಸಂದರ್ಭದಲ್ಲಿ ಬಾಳೆಗದ್ದೆ ಮಹೇಶ್ , ಪುರಸಭೆ ಸದಸ್ಯರು ಪ್ರದೀಪ್, ನಂದನ್ RSS ಮುಖಂಡ, ಜೈರಾಮ್, ಲೋಕೇಶ್, ವಿಜಯಕುಮಾರ್ ಇದ್ದರು.
