ಲಯನ್ಸ್ ಇಂಟರ್ ನ್ಯಾಶಲ್ ಜಿಲ್ಲೆ 317-ಡಿ ವತಿಯಿಂದ ಸಕಲೇಶಪುರ ದಲ್ಲಿ ಸುಮಾರು 38 ಲಕ್ಷ ವೆಚ್ಚದಲ್ಲಿ ಸುಸಜ್ಜಿತ ಹಿಂದೂ ಮುಕ್ತಿಧಾಮವನ್ನು ಇಂದು ವಜ್ರದೇಯಿ ಗುರುಪುರ ಮಠದ ರಾಜಶೇಕರಾನಂದ ಸ್ವಾಮೀಜಿ ಲೋಕಾರ್ಪಣೆ ಮಾಡಿದರು.ಈ ಸಂದರ್ಭದಲ್ಲಿ ಸಕಲೇಶಪುರ ಆಲೂರು ಕಟ್ಟಯ ವಿಧಾನ ಸಭಾಕ್ಷೇತ್ರದ ಶಾಸಕರಾದ ಲಯನ್ ಸಿಮೆಂಟ್ ಮಂಜುನಾಥ್ ,ಲಯನ್ಸ್ ಸಂಸ್ಥೆಯ ಜಿಲ್ಲಾ ಗವರ್ನರ್ ಸಂಜಿತ್ ಶೆಟ್ಟಿ, ಹಿಂದೂ ಮುಕ್ತಿಧಾಮ ಟ್ರಸ್ಟ್ ನ ಅಧ್ಯಕ್ಷ ಜೈಮಾರುತಿ ದೇವರಾಜು, ಲಯನ್ ಡಾ.ಮೆಲ್ವಿನ್ ಡಿಸೋಜ, ಲಯನ್ ಬಿ.ಎಂ.ಭಾರತಿ, ಕುಡ್ಪಿ ಅರವಿಂದ್ ಶೆಣೈ, ತಾಲೂಕು ಲಯನ್ಸ್ ಸಂಸ್ಥೆ ಅದ್ಯಕ್ಷ ಜೈಶಂಕರ್ ಮುಂತಾದವರಿದ್ದರು

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *