ಸಕಲೇಶಪುರ ತಾಲ್ಲೂಕಿನ ಬೆಳಗೂಡು ಹೋಬಳಿಯ ರಾಷ್ಟ್ರೀಯ ಹೆದ್ದಾರಿ 75 ಕ್ಕೆ ಹೊಂದಿಕೊಂಡಿರುವ ಅರಸುನಗರ ಗ್ರಾಮದ ನಾಮಫಲಕ ವನ್ನು ಮಲೆನಾಡು ರಕ್ಷಣಾ ಸೇನೆ ಸಕಲೇಶಪುರ ತಾಲ್ಲೂಕು ಘಟಕದ ವತಿಯಿಂದ ಹಾಕಲಾಯಿತು.ಈ ಸಂದರ್ಭದಲ್ಲಿ ಮಲೆನಾಡು ರಕ್ಷಣಾ ಸೇನೆಯ ತಾಲೂಕು ಮಹಿಳಾ ಘಟಕದ ಅಧ್ಯಕ್ಷರು ವನಜಾಕ್ಷಿ ತಾಲೂಕು ಅಧ್ಯಕ್ಷರು ತಾಲೂಕು ಉಪಾಧ್ಯಕ್ಷರು ತೇಜಸ್ ಗೌಡ ತಾಲೂಕು ಕಾರ್ಯದರ್ಶಿ ರುತೇಶ್ ತಾಲೂಕು ಖಜಾಂಚಿ ಪ್ರಕಾಶ್ ಪೂಜಾರಿ ತಾಲೂಕು ಉಸ್ತುವಾರಿ ಚಂದ್ರಶೇಖರ್ ತಾಲೂಕು ಸಂಚಾಲಕರು ಭರತ್ ಗೌಡ ಮತ್ತು ಬಾಗೆ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷರು ಹಾಲಿ ಸದಸ್ಯರು ರಾಕೇಶ್ ಪೂಜಾರಿ ಮತ್ತು ಬಾಗೆ ಘಟಕದ ಪದಾಧಿಕಾರಿಗಳು ಅರಸು ನಗರ ಮಹಿಳಾ ಘಟಕದ ಪದಾಧಿಕಾರಿಗಳು ಅರಸು ನಗರ ಗ್ರಾಮಸ್ಥರು ಮಲೆನಾಡು ರಕ್ಷಣಾ ಸೇನೆ ರಾಜ್ಯ ಉಪಾಧ್ಯಕ್ಷರು ದರ್ಶನ್ ಪೂಜಾರಿ ತಾಲೂಕು ಘಟಕದ ಪದಾಧಿಕಾರಿಗಳಿಗೆ ಎಲ್ಲರಿಗೂ ಅರಸು ನಗರ ಮಹಿಳಾ ಘಟಕದ ಪದಾಧಿಕಾರಿಗಳು ಗ್ರಾಮಸ್ಥರು ಪರಿಸರ ದಿನಾಚರಣೆಯ ಪ್ರಯುಕ್ತ ಗಿಡ ನೀಡಿದರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *