
ಅರೇಹಳ್ಳಿ ಹೋಬಳಿಯ ನಾರ್ವೆ ಗ್ರಾಮದಲ್ಲಿ ಊರು ಬಾಗಿಲು ಮಾರಮ್ಮ ದೇವಿಯ ವಾರ್ಷಿಕ ಪೂಜೆ ನೆಡೆಯಿತು ದೇವಿಗೆ ಕುಂಕುಮ ಅರ್ಚಣೆ ತುಪ್ಪದ ಅಭಿಷೇಕ. ಹಣ್ಣುಕಾಯಿ. ಮಹಾ ಮಂಗಳಾರತಿ. ಹರಕೆ. ನಂತರ ಅನ್ನ ದಾನ ಮಾಡಲಾಯಿತು . ಸಂದರ್ಭದಲ್ಲಿ ಅರ್ಚಕ ಪುಟ್ಟಯ್ಯ ಗ್ರಾಮದ ಮುಖಂಡರುಗಳು ಸುತ್ತ ಮುತ್ತಲಿನ ಗ್ರಾಮದ ಭಕ್ತಾಧಿಗಳು ಇದ್ದರು.


